ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಇಂದು ರಾಜ್ಯದ ಎಲ್ಲ ಪತ್ರಕರ್ತರನ್ನು ಫ್ರಂಟ್​ಲೈನ್​ ವರ್ಕರ್ಸ್​ಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್​. ಯಡಿಯೂರಪ್ಪ ಈ ಕುರಿತು ಘೋಷಣೆ ಹೊರಡಿಸಿದರು. ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಪತ್ರಕರ್ತರನ್ನು ಫ್ರಂಟ್​ಲೈನ್ ವರ್ಕರ್ಸ್​ಗಳನ್ನಾಗಿ ಗುರುತಿಸಿ ಘೋಷಣೆ ಹೊರಡಿಸಿದ್ದವು. ಇದೀಗ ರಾಜ್ಯ ಸರ್ಕಾರವೂ ಸಹ ಈ ನಿರ್ಧಾರಕ್ಕೆ ಬಂದಿದ್ದಾರೆ.

The post ಕೊನೆಗೂ ಪತ್ರಕರ್ತರಿಗೆ ಫ್ರಂಟ್​ಲೈನ್ ವರ್ಕರ್ಸ್ ಸ್ಥಾನ; ವ್ಯಾಕ್ಸಿನ್​​ ನೀಡಲು ಆದ್ಯತೆ -ಸಿಎಂ ಯಡಿಯೂರಪ್ಪ appeared first on News First Kannada.

Source: newsfirstlive.com

Source link