ಬೆಂಗಳೂರು: ಡಾ.ರೇಜು ಎಂ.ಟಿ ಅವರನ್ನ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿ.ಶಿಖಾ ಅವರು ಈ ಹಿಂದೆ ಬಿಎಂಟಿಸಿ MD ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ಇತ್ತೀಚೆಗೆ ಅವರನ್ನ ವಾಣಿಜ್ಯ ತೆರಿಗೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಅದರ ಜೊತೆಗೆ ನೂನತ ಅಧಿಕಾರಿ ಬರುವವರೆಗೂ ಬಿಎಂಟಿಸಿ ಜವಾಬ್ದಾರಿಯನ್ನ ಹೆಚ್ಚುವರಿಯಾಗಿ ನಿಭಾಯಿಸುವಂತೆ ಶಿಖಾ ಅವರಿಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ:ವರ್ಗಾವಣೆಯಾಗಿ ಮೂರೇ ದಿನಕ್ಕೆ ಬಿಎಂಟಿಸಿ MD ಸ್ಥಾನಕ್ಕೆ ಶಿಖಾ ಮತ್ತೆ ವಾಪಸ್

ಡಾ.ರೇಜು ಎಂ.ಟಿ

ಇದೀಗ ಬಿಎಂಟಿಸಿ ಎಂಡಿ ಜಾಗಕ್ಕೆ ಡಾ.ರೇಜು ಅವರನ್ನ ರಾಜ್ಯ ಸರ್ಕಾರ ನೇಮಕ ಮಾಡಿದೆ. ಇದಕ್ಕೂ ಮೊದಲು ಡಾ.ರಾಜು ಕೆಯುಐಡಿಎಸ್​​ಸಿ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ -ಬಿಎಂಟಿಸಿ ಬಸ್​​ ಟಿಕೆಟ್​​ನಲ್ಲಿ ಕೊರೊನಾ ಜಾಗೃತಿ

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣ ಮತ್ತಷ್ಟು ದುಬಾರಿ? -ಟಿಕೆಟ್ ದರ ಏರಿಸುವ ಸೂಚನೆ ಕೊಟ್ಟ ಶಿಖಾ

The post ಕೊನೆಗೂ ಬಿಎಂಟಿಸಿಗೆ ಹೊಸ ಸಾರಥಿ ನೇಮಕ ಮಾಡಿದ ಸರ್ಕಾರ appeared first on News First Kannada.

Source: newsfirstlive.com

Source link