ಕೊಪ್ಪಳ:  ಜಿಲ್ಲೆಯಲ್ಲಿ, ಕೋವಿಡ್ ಸೋಂಕಿನಿಂದ 19 ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಗಂಗಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಮಠದ ಗವಿಸಿದ್ದೇಶ್ವರ ತಾತನವರ ಪುತ್ರ ಪ್ರಸಾದ್ ಮೃತರು.

ಕಳೆದ 10 ದಿನದಿಂದ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಸಾದ್, ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ 20 ವರ್ಷಕ್ಕಿಂತ ಕಿರಿಯ ವ್ಯಕ್ತಿ ಸಾವನ್ನಪ್ಪಿರೋ ಮೊದಲ ಪ್ರಕರಣ ಇದಾಗಿದೆ.

The post ಕೊಪ್ಪಳದಲ್ಲಿ 19 ವರ್ಷದ ಯುವಕ ಕೊರೊನಾಗೆ ಬಲಿ appeared first on News First Kannada.

Source: newsfirstlive.com

Source link