ಕೊಪ್ಪಳ ಶಾಲೆಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶಿಕ್ಷಕ; ವೈರಲ್ ಆದ ಪೋಟೋಗಳು ಇಲ್ಲಿವೆ | Teacher celebrate the Wedding Anniversary in school and this photos viral on social media

1/5

ಕೊಪ್ಪಳ ಶಾಲೆಯೊಂದರಲ್ಲಿ ಶಿಕ್ಷಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವದ ಫೋಟೋಗಳು ಫುಲ್ ವೈರಲ್ ಆಗಿವೆ.

2/5

ಗಂಗಾವತಿ ತಾಲೂಕಿನ ದಾಸನಾಳದ ಕಸ್ತೂರಬಾ ಶಾಲೆಯಲ್ಲಿ ಶಿಕ್ಷಕ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

3/5

ಟಿ.ಶ್ರೀಧರ್ ಪತ್ನಿ ಕೂಡ ಗಂಗಾವತಿಯ ಹಮಾಲರ ಕಾಲೋನಿ ಶಾಲೆಯ ಶಿಕ್ಷಕಿಯಾಗಿದ್ದಾರೆ.

4/5

ಪತ್ನಿಯನ್ನು ಶಾಲೆಗೆ ಕರೆತಂದು ಮುಖ್ಯಶಿಕ್ಷಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಶಾಲೆಯಲ್ಲಿ ಕೇಕ್ ಕಟ್ ಮಾಡಿ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ.

5/5

ಗಂಗಾವತಿ ತಾಲೂಕಿನ ದಾಸನಾಳದ ಕಸ್ತೂರಬಾ ಶಾಲೆಯಲ್ಲಿ ಶಿಕ್ಷಕ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

ಗಂಗಾವತಿ ತಾಲೂಕಿನ ದಾಸನಾಳದ ಕಸ್ತೂರಬಾ ಶಾಲೆಯಲ್ಲಿ ಶಿಕ್ಷಕ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

TV9 Kannada

Leave a comment

Your email address will not be published. Required fields are marked *