ಸ್ಯಾಂಡಲ್​ವುಡ್​ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸೋದರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಅರ್ಜುನ್ ಜನ್ಯ, ನನ್ನ ಸೋದರ ಕೊರೊನಾಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮನಲ್ಲಿ ಬರೆದುಕೊಂಡಿರುವ ಅರ್ಜುನ್ ಜನ್ಯ, ಕೊರೊನಾದಿಂದಾಗಿ ನನ್ನ ಸೋದರನನ್ನು ಕಳೆದುಕೊಂಡೆ. ಕಿರಣ್ ನೀನಿಲ್ಲದ ನನ್ನ ನೋವನ್ನು ಹೇಗೆ ಹಂಚಿಕೊಳ್ಳಲಿ? ನನಗೆ ತಿಳಿಯುತ್ತಿಲ್ಲ. ನನ್ನ ಉಸಿರಿರೋವರೆಗೂ ನೀ ನನ್ನ ಉಸಿರಲ್ಲಿರುವೆ ಎಂದು ಬರೆದಿದ್ದಾರೆ.

 

View this post on Instagram

 

A post shared by Arjun Janya (@arjun_janya_musician)

 

The post ಕೊರೊನಾದಿಂದಾಗಿ ಅರ್ಜುನ್ ಜನ್ಯ ಸಹೋದರ ಸಾವು; ನೋವು ಹಂಚಿಕೊಂಡ ಸಂಗೀತ ನಿರ್ದೇಶಕ appeared first on News First Kannada.

Source: newsfirstlive.com

Source link