ಬೆಂಗಳೂರು: ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಕೇಂದ್ರ ಸರ್ಕಾರದ ಸಲಹೆಯಿಂದ ಸಿಎಂ ಬಾಲಸೇವಾ ಯೋಜನೆಯಡಿ ಈ ಪ್ಯಾಕೇಜ್ ಘೋಷಿಸಲಾಗ್ತಿದೆ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಪ್ಯಾಕೇಜ್​ನ ಪ್ರಮುಖ ಅಂಶಗಳು ಹೀಗಿವೆ..

  1. ಅನಾಥ ಮಕ್ಕಳಿಗೆ 3,500 ರೂ  ಮಾಸಿಕ ಸಹಾಯಧನ
  2. 10 ವರ್ಷದೊಳಗಿನ ಅನಾಥ ಮಕ್ಕಳನ್ನ ನೋಂದಾಯಿತ ಪಾಲನಾ ಕೇಂದ್ರಗಳಲ್ಲಿ ದಾಖಲಿಸಿ ಆರೈಕೆ
  3. ಮಾದರಿ ವಸತಿ ಶಾಲೆಗಳಲ್ಲಿ ದಾಖಲಿಸಿ ಉನ್ನತ ಶಿಕ್ಷಣ
  4. 10 ನೇ ತರಗತಿ ಪೂರೈಸಿದ ಮಕ್ಕಳಿಗೆ ಲ್ಯಾಪ್​ಟಾಪ್ ಅಥವಾ ಟ್ಯಾಬ್ ವಿತರಣೆ
  5. 21 ವರ್ಷ ತುಂಬಿದ ಹೆಣ್ಣುಮಕ್ಕಳಿಗೆ 1 ಲಕ್ಷ
  6. ಬಾಲಸೇವಾ ಯೋಜನೆಯಡಿ ಪರಿಹಾರ ಘೋಷಣೆ

The post ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪ್ಯಾಕೇಜ್ ಘೋಷಿಸಿದ ರಾಜ್ಯ ಸರ್ಕಾರ.. ಏನೇನು ನೆರವು..? appeared first on News First Kannada.

Source: newsfirstlive.com

Source link