ಬೆಂಗಳೂರು: ಇಂದು ವಾರ್​ ರೂಂ ವೀಕ್ಷಣೆ ಮಾಡಿದ ಸಿಎಂ ಬಿ.ಎಸ್​. ಯಡಿಯೂರಪ್ಪ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದರು..

ಇಂಥ ವಾರ ರೂಮ್​ ದೇಶದಲ್ಲೇ ಎಲ್ಲೂ ಇಲ್ಲ.. ನಾನು ವಾರ್ ರೂಮ್ ವೀಕ್ಷಣೆ ಮಾಡಿದ್ದೇನೆ. ಕೆಲವರು ಹುಷಾರಾಗಿ ಇಪ್ಪತ್ತು ದಿನ ಆದ್ರೂ ಬೆಡ್ ಖಾಲಿ ಮಾಡಿಲ್ಲ. ಆ ರೀತಿ 503 ಜನ ಇದ್ದಾರೆ. ಹುಷಾರ್ ಆದವರು ಬೆಡ್ ಬಿಟ್ಟು ಇನ್ನೊಬ್ಬರಿಗೆ ಸಹಕಾರಿ ಆಗಬೇಕು. ಅದ್​ ಬಿಟ್ಟು ಹೀಗೆ ಮಾಡಬಾರದು. ಇನ್ನು, ಮನೆಗೆ ಹೋಗಿ ಎಂದು ವೈದ್ಯರು ಹೇಳಿದ್ರೂ ಕೆಲವರು ಹೋಗೋದಿಲ್ಲ. ಈ ರೀತಿ ಮಾಡೋದು ತಪ್ಪು, ಹೀಗೆ ಮಾಡಬೇಡಿ ಅಂತ ಸೋಂಕಿತರಿಗೆ ಸೂಚನೆ ನೀಡಿದ್ದಾರೆ.

The post ಕೊರೊನಾದಿಂದ ಗುಣಮುಖರಾಗಿ 20 ದಿನ ಕಳೆದ್ರೂ ಕೆಲವರು ಬೆಡ್​ ಖಾಲಿ ಮಾಡಲ್ಲ- ಸಿಎಂ ಬಿಎಸ್​ವೈ appeared first on News First Kannada.

Source: newsfirstlive.com

Source link