ಕೊರೊನಾವೈರಸ್ ಹಾಗೂ ಸಾಮಾನ್ಯ ಜ್ವರದ ನಡುವಿನ ವ್ಯತ್ಯಾಸವೇನು? | COVID 19 and Seasonal Flu: What are the differences?

ಕೊರೊನಾ ಸೋಂಕು ಹಾಗೂ ಸಾಮಾನ್ಯ ಜ್ವರವು ಜನರನ್ನು ಕಾಡುತ್ತಿದೆ. ಹಾಗಾದರೆ ಕೊರೊನಾ ಸೋಂಕು ಹಾಗೂ ಸಾಮಾನ್ಯ ಜ್ವರದ ನಡುವಿನ ವ್ಯತ್ಯಾಸವೇನೆಂಬುದನ್ನು ತಿಳಿಯೋಣ.

Aug 04, 2022 | 12:14 PM

TV9kannada Web Team

| Edited By: Nayana Rajeev

Aug 04, 2022 | 12:14 PM
ಕೊರೊನಾ ಸೋಂಕು ಹಾಗೂ ಸಾಮಾನ್ಯ ಜ್ವರದ ನಡುವೆ ಕೆಲವು ಸಾಮ್ಯತೆ ಇದೆ, ಗಂಟಲು ನೋವು, ಸ್ರವಿಸುವ ಮೂಗು, ಮೈ-ಕೈ ನೋವು ಸಾಮಾನ್ಯ ಜ್ವರದ ಲಕ್ಷಣವಾಗಿರುತ್ತದೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, COVID-19 ರ ಸಂದರ್ಭದಲ್ಲಿ, ಸೋಂಕಿನ ನಂತರ 2 ರಿಂದ 14 ದಿನಗಳ ನಂತರ ವ್ಯಕ್ತಿಯು ರೋಗಲಕ್ಷಣಗಳನ್ನು ಹೊಂದಿರಬಹುದು, ಆದರೆ ಜ್ವರ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯು 1 ರಿಂದ 4 ದಿನಗಳವರೆಗೆ ಜ್ವರ ಅನುಭವಿಸಬಹುದಷ್ಟೇ.

ಮರಣ ಪ್ರಮಾಣವು ಸಾಮಾನ್ಯ ಜ್ವರಕ್ಕಿಂತ ಕೋವಿಡ್​ನಲ್ಲಿ ಹೆಚ್ಚಿದೆ, ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಸಾವಿನ ಅಪಾಯ ಹೆಚ್ಚಿದೆ.

ನಿಮಗೆ ಆಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಲು ಕೋವಿಡ್ 19 ಪರೀಕ್ಷೆಗಳನ್ನು ಮಾಡಿಸಬೇಕು.

ಜ್ವರ ಹಾಗೂ ಕೋವಿಡ್ 19 ಎರಡೂ ಕೂಡ ಒಬ್ಬರಿಂದೊಬ್ಬರಿಗೆ ಹರಡುವ ಕಾರಣ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ.

ಸಾಮಾನ್ಯ ಜ್ವರ ಶೀತದ ಸಂದರ್ಭದಲ್ಲಿ ವಾಸನೆ ನಷ್ಟ ಕೇವಲ ಒಂದರಿಂದ 3 ದಿನಗಳ ಕಾಲ ಇದ್ದರೆ, ಕೋವಿಡ್​ನಲ್ಲಿ ಕನಿಷ್ಠ 10-15 ದಿನಗಳ ಕಾಲ ಇರುತ್ತದೆ

Most Read Stories

TV9 Kannada

Leave a Reply

Your email address will not be published. Required fields are marked *