ಬೆಂಗಳೂರು: ಕರ್ನಾಟಕವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 39 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್​ಗಳು ವರದಿಯಾಗಿವೆ. ಈ ಸಮಯದಲ್ಲಿ ಎಂಥವರಿಗೂ ಕೊರೊನಾ ಆತಂಕ ಕಾಡೋದು ಸಹಜವೇ. ಲಾಕ್​ಡೌನ್​ ಆಗಿದೆ. ನಾವು ಮನೇಲಿದ್ದೀವಿ ನಮಗೆಲ್ಲಿ ಕೊರೊನಾ ಬರುತ್ತೆ ಅನ್ನೋ ನೂರಕ್ಕೆ ನೂರು ಪರ್ಸೆಂಟ್ ಭರವಸೆ ಇದ್ರೂ ಸಹ ನಿಮ್ಮ ಬಳಿ ಈ ಎರಡು ಸಾಧನಗಳು ಇರಲೇಬೇಕು.

ಹಾಗಾದ್ರೆ ಯಾವ ಸಾಧನ ಅದು..? ಅದರಿಂದ ಆಗೋ ಪ್ರಯೋಜನ ಏನು..? ಅದನ್ನ ಬಳಸೋದಾದ್ರೂ ಹೇಗೆ ಅನ್ನೋದು ಗೊತ್ತಾಗಬೇಕಿದ್ರೆ ಸೀರಿಯಲ್ ನಟಿ ನಯನಾ ನಾಗರಾಜ್ ಹೇಳೋ ಈ ಮಾಹಿತಿ ಕೇಳಿ.

The post ಕೊರೊನಾ ಆತಂಕ ಇದೆಯಾ..? ಈ ಎರಡು ವಸ್ತುಗಳನ್ನ ಇಟ್ಕೊಳಿ.. ನಿಮ್ಮ ಆತಂಕ ಅರ್ಧ ಖಾಲಿ appeared first on News First Kannada.

Source: newsfirstlive.com

Source link