ಹೈದರಾಬಾದ್: ಎಸ್‌ಪಿಎಸ್‌ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯರು, ಕೊರೊನಾ ರೋಗಿಗಳಿಗೆ ಔಷಧಿ ನೀಡುತ್ತಿದ್ದಾರೆ. ಈ ಔಷಧಿ ಪಡೆಯೋಕೆ ಜನ ನಾ ಮುಂದು ತಾ ಮುಂದು ಅಂತ ದೌಡಾಯ್ತಿಸ್ತಿದ್ದಾರೆ.

ಈ ಹಿನ್ನೆಲೆ ಆರ್ಯುರ್ವೇದ ವೈದ್ಯರು ನೀಡುತ್ತಿರುವ ಔಷಧಿಯ ಪರಿಣಾಮಕಾರಿತ್ವದ ಕುರಿತು ವಿವರವಾದ ಅಧ್ಯಯನ ನಡೆಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಕೋರಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.

ಅಲ್ಲದೇ ಕೃಷ್ಣಪಟ್ಟಣಂನಲ್ಲಿ ಔಷಧಿ ಕೊಡ್ತಿರೋ ಸ್ಥಳದಲ್ಲಿಯೇ ಅಧ್ಯಯನ ನಡೆಸಲು ತಜ್ಞರ ತಂಡವನ್ನು ಕಳುಹಿಸಲು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

The post ಕೊರೊನಾ ಆರ್ಯುರ್ವೇದ ಔಷಧಿಗೆ ಜನಜಂಗುಳಿ, ICMRಗೆ ಕಳಿಸಲು ಮುಂದಾದ ಆಂಧ್ರ ಸರ್ಕಾರ appeared first on News First Kannada.

Source: newsfirstlive.com

Source link