ಮಂಗಳೂರು: ಕೊರೊನಾ ಸೋಂಕಿಗೆ 27 ವರ್ಷದ ಗರ್ಭಿಣಿ ವೈದ್ಯೆ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ನಡೆಡಿದೆ. ಕೇರಳದ ಮಲಪ್ಪುರಂ ಮೂಲಕ ಮಾಬಷೀರಾ(27) ಸಾವನ್ನಪ್ಪಿದವರು.

ಮಾಬಷೀರಾ ಅವರಯ ಈ ಹಿಂದೆ ಮಂಗಳೂರಿನ ಕಣಚೂರು ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು ಎನ್ನಲಾಗಿದೆ. ಇವರ ಪತಿ ಇಂಡಿಯಾನಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಆಗಿತ್ತು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಮಾಬಷೀರಾ ಸಾವನ್ನಪ್ಪಿದ್ದಾರೆ.

The post ಕೊರೊನಾ ಕ್ರೂರ ಜಾಲ; ಗರ್ಭಿಣಿ ವೈದ್ಯೆ ಸಾವಿಗೆ ಕಾರಣವಾದ ಸೋಂಕು appeared first on News First Kannada.

Source: newsfirstlive.com

Source link