ನವದೆಹಲಿ: ದೇವಭೂಮಿ ಕೇದಾರನಾಥ ಕ್ಷೇತ್ರ ಪಾಲಕ ಭೃಕುಂಡ ಭೈರವೇಶ್ವರನಿಗೆ ಕೇದಾರನಾಥ ರಾವಲ್ ಜಗದ್ಗುರುಗಳ ಆದೇಶದಂತೆ ಮಹಾಮಾರಿ ಕೊರೊನಾ ನಿವಾರಣೆಗಾಗಿ ಸಂಕಲ್ಪ ಮಾಡಿ, ಬಾಗಿಲು ತೆರೆಯುವ ಸಂಬಂಧ ಹೋಮ ಹವನಾದಿ ವಿಶೇಷ ಪೂಜೆಗಳನ್ನು ಪ್ರಧಾನ ಅರ್ಚಕ ವಾಗೀಶಲಿಂಗರಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಂದಿರ ಸಮಿತಿ ಅಧಿಕಾರಿಗಳು, ಕರ್ಮಚಾರಿಗಳು ಭಗವದ್ಭಕ್ತರು ಉಪಸ್ಥಿತರಿದ್ದರು. ತದನಂತರದಲ್ಲಿ ಕೇದಾರನಾಥನಿಗೆ ಮಹಾಭಿಷೇಕ ಮಾಡಿ ಅಲಂಕಾರ ಪೂಜೆಯಲ್ಲಿ ನೂತನ ಸುವರ್ಣ ಕಿರೀಟವನ್ನ ಇಂದು ಧರಿಸಲಾಯಿತು.

The post ಕೊರೊನಾ ನಿವಾರಣೆಗಾಗಿ ಕೇದಾರನಾಥ ಭೃಕುಂಡ ಭೈರವೇಶ್ವರನಿಗೆ ವಿಶೇಷ ಪೂಜೆ appeared first on News First Kannada.

Source: newsfirstlive.com

Source link