ಚಿಕ್ಕಮಗಳೂರು: ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಮನೆಯೊಂದರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಮನೆಯ ಹಿತ್ತಲಿನಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಎರಡು ದಿನಗಳ ಹಿಂದೆ ಮಹಿಳೆಯ ಸಂಬಂಧಿಕರೊಬ್ರು ಕೊರೊನಾದಿಂದ ಮೃತಪಟ್ಟಿದ್ರು. ಈ ಮಹಿಳೆಗೂ ಕೊರೊನಾ ತಪಾಸಣೆ ನಡೆಸಿದ್ದಾರೆ. ಆದ್ರೆ, ಇನ್ನೂ ವರದಿ ಬಂದಿಲ್ಲ. ವಿಚಾರ ತಿಳಿದು ಮೂರು ಗಂಟೆಯ ನಂತ್ರ ಸ್ಥಳಕ್ಕೆ ಟಿಎಚ್ಓ ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಕೊರೊನಾ ವರದಿ ಬರೋಕೂ ಮನ್ನವೇ ಮನೆ ಹಿತ್ತಲಿನಲ್ಲಿ ಕೊನೆಯುಸಿರೆಳೆದ ಮಹಿಳೆ appeared first on News First Kannada.

Source: newsfirstlive.com

Source link