ಕೊರೊನಾ ಸಂಕಷ್ಟಕ್ಕೆ ಮರುಗಿದ ನ್ಯಾಯಾಲಯಗಳು.. CM ಪರಿಹಾರ ನಿಧಿಗೆ ₹3 ಕೋಟಿಗೂ ಹೆಚ್ಚು ದೇಣಿಗೆ

ಕೊರೊನಾ ಸಂಕಷ್ಟಕ್ಕೆ ಮರುಗಿದ ನ್ಯಾಯಾಲಯಗಳು.. CM ಪರಿಹಾರ ನಿಧಿಗೆ ₹3 ಕೋಟಿಗೂ ಹೆಚ್ಚು ದೇಣಿಗೆ

ಬೆಂಗಳೂರು: ಕರ್ನಾಟಕ ಹೈಕೋರ್ಟ್ & ಅಧೀನ ನ್ಯಾಯಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ಕೋಟಿಗೂ ಹೆಚ್ಚು ದೇಣಿಗೆ ನೀಡಲಾಗಿದೆ.

ರಾಜ್ಯದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ದೇಣಿಗೆ ನೀಡಿದ್ದಾರೆ. ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ವತಿಯಿಂದಲೂ ದೇಣಿಗೆ ನೀಡಲಾಗಿದೆ.

ದೇಣಿಗೆ ವಿವರ..

  • ಹೈಕೋರ್ಟ್‌ನ ನ್ಯಾಯಮೂರ್ತಿಗಳು ರೂ.11.6 ಲಕ್ಷ
  • ರಾಜ್ಯದ ನ್ಯಾಯಾಂಗ ಅಧಿಕಾರಿಗಳು ತಮ್ಮ ಮೂರು ದಿನದ ವೇತನ 1.15 ಕೋಟಿ
  • ಹೈಕೋರ್ಟ್‌ ಸಿಬ್ಬಂದಿ ವರ್ಗ 1 ದಿನದ ವೇತನ 44 ಲಕ್ಷ ರೂ.
  • ಜಿಲ್ಲಾ ಕೋರ್ಟ್ ಸಿಬ್ಬಂದಿ ತಮ್ಮ 1 ದಿನದ ವೇತನ 1.66 ಕೋಟಿ ರೂ.
  • ರಾಜ್ಯ ನ್ಯಾಯಾಂಗ ಇಲಾಖೆ, ವಿವಿಧೋದ್ದೇಶ ಸಹಕಾರ ಸೊಸೈಟಿ ಲಿ 1 ಲಕ್ಷ ರೂ. ದೇಣಿಗೆ

The post ಕೊರೊನಾ ಸಂಕಷ್ಟಕ್ಕೆ ಮರುಗಿದ ನ್ಯಾಯಾಲಯಗಳು.. CM ಪರಿಹಾರ ನಿಧಿಗೆ ₹3 ಕೋಟಿಗೂ ಹೆಚ್ಚು ದೇಣಿಗೆ appeared first on News First Kannada.

Source: newsfirstlive.com

Source link