ಬೆಂಗಳೂರು: ಕೆಲವು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿತ್ತು.. ಇದೀಗ ಕಳೆದ ಎರಡು ದಿನಗಳಿಂದ ರಾಜ್ಯದ ಜನರಿಗೆ ಗುಡ್​ನ್ಯೂಸ್ ಒಂದು ಸಿಕ್ಕಿದೆ. ಅದೇನಂದ್ರೆ ನಿನ್ನೆ ಮತ್ತು ಮೊನ್ನೆ ಭಾರೀ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದು ರೀತಿಯ ಡಿಸ್ಚಾರ್ಜ್ ಪರ್ವ ಆರಂಭವಾದಂತಾಗಿದೆ. ಅದ್ರಲ್ಲೂ ಹೊಸದಾಗಿ ಸೋಂಕಿಗೊಳಗಾಗ್ತಿರುವವರಿಗಿಂತ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಈ ಡಿಸ್ಚಾರ್ಜ್ ಪರ್ವ ಪ್ರಾರಂಭವಾಗಿದೆ.

ಮೊನ್ನೆ ಮತ್ತು ನಿನ್ನೆ ಡಿಸ್ಚಾರ್ಜ್ ಆದವರ ಸಂಖ್ಯೆಯಲ್ಲಿ ಏರಿಕೆ

ಬೆಂಗಳೂರು:

ಮೊನ್ನೆ(ಡಿಸ್ಚಾರ್ ಆದವರು)- 15,191

ನಿನ್ನೆ(ಡಿಸ್ಚಾರ್ಜ್ ಆದವರು)- 16,084

ಮಂಡ್ಯ:

ಮೊನ್ನೆ(ಡಿಸ್ಚಾರ್ ಆದವರು)- 1153,

ನಿನ್ನೆ(ಡಿಸ್ಚಾರ್ ಆದವರು)- 1400

ದಕ್ಷಿಣ ಕನ್ನಡ:

ಮೊನ್ನೆ(ಡಿಸ್ಚಾರ್ ಆದವರು)- 812,

ನಿನ್ನೆ(ಡಿಸ್ಚಾರ್ ಆದವರು)- 911

ಹಾಸನ:

ಮೊನ್ನೆ(ಡಿಸ್ಚಾರ್ ಆದವರು)- 792,

ನಿನ್ನೆ(ಡಿಸ್ಚಾರ್ ಆದವರು)- 1258

ಧಾರವಾಡ:

ಮೊನ್ನೆ(ಡಿಸ್ಚಾರ್ ಆದವರು)- 737

ನಿನ್ನೆ(ಡಿಸ್ಚಾರ್ ಆದವರು)- 857

ದಾವಣಗೆರೆ:

ಮೊನ್ನೆ(ಡಿಸ್ಚಾರ್ ಆದವರು)- 494

ನಿನ್ನೆ(ಡಿಸ್ಚಾರ್ ಆದವರು)- 753

ಚಿಕ್ಕಮಗಳೂರು:

ಮೊನ್ನೆ(ಡಿಸ್ಚಾರ್ ಆದವರು)- 445

ನಿನ್ನೆ(ಡಿಸ್ಚಾರ್ ಆದವರು)- 730

ಕೊಪ್ಪಳ:

ಮೊನ್ನೆ(ಡಿಸ್ಚಾರ್ ಆದವರು)- 437

ನಿನ್ನೆ(ಡಿಸ್ಚಾರ್ ಆದವರು)-‌ 562

ಚಿಕ್ಕಬಳ್ಳಾಪುರ:

ಮೊನ್ನೆ(ಡಿಸ್ಚಾರ್ ಆದವರು)- 354

ನಿನ್ನೆ(ಡಿಸ್ಚಾರ್ ಆದವರು)- 495

ವಿಜಯಪುರ:

ಮೊನ್ನೆ(ಡಿಸ್ಚಾರ್ ಆದವರು)- 331

ನಿನ್ನೆ(ಡಿಸ್ಚಾರ್ ಆದವರು)- 591

ಬೀದರ್:

ಮೊನ್ನೆ(ಡಿಸ್ಚಾರ್ ಆದವರು)- 257

ನಿನ್ನೆ(ಡಿಸ್ಚಾರ್ ಆದವರು)- 497

ರಾಯಚೂರು:

ಮೊನ್ನೆ(ಡಿಸ್ಚಾರ್ ಆದವರು)- 170

ನಿನ್ನೆ(ಡಿಸ್ಚಾರ್ ಆದವರು)- 464

ಹಾವೇರಿ:

ಮೊನ್ನೆ(ಡಿಸ್ಚಾರ್ ಆದವರು)- 140

ನಿನ್ನೆ(ಡಿಸ್ಚಾರ್ ಆದವರು)- 218

The post ಕೊರೊನಾ ಸಂಕಷ್ಟದ ನಡುವೆ ಗುಡ್​​ನ್ಯೂಸ್: 13 ಜಿಲ್ಲೆಗಳಲ್ಲಿ ಡಿಸ್ಚಾರ್ಜ್ ಪರ್ವ appeared first on News First Kannada.

Source: newsfirstlive.com

Source link