ನವದೆಹಲಿ: ಕೊರೊನಾ ಸುನಾಮಿಯ ನಡುವೆ ಸದ್ದಿಲ್ಲದೇ ತೈಲಬೆಲೆ ಏರಿಕೆಯಾಗುತ್ತಿದೆ. ಭೂಪಾಲ್​ನಲ್ಲಿ ₹100 ರೂ ಗಡಿ ದಾಟಿದ ಪೆಟ್ರೋಲ್ ದರ ಮತ್ತಷ್ಟು ಏರಿಕೆಯಾಗುವತ್ತ ಸಾಗುತ್ತಿದೆ. ಇಂದು ಪ್ರತಿ ಲೀಟರ್​ಗೆ ಪೆಟ್ರೋಲ್ ಬೆಲೆ 22 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ ₹37 ಪೈಸೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ ₹95 ರೂಪಾಯಿ ಗಡಿ ದಾಟಿದ್ದು ಕೊರೊನಾ ಸಂಕಷ್ಟದ ನಡುವೆಯೂ ಗ್ರಾಹಕರಿಗೆ ಬರೆ ಹಾಕಿದಂತಾಗಿದೆ. ಮೇ ತಿಂಗಳಲ್ಲಿ ಒಟ್ಟು 8 ಬಾರಿ ತೈಲ ಬೆಲೆ ಏರಿಕೆಯದಂತಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ಏರಿಕೆ

ಬೆಂಗಳೂರು:
ಪೆಟ್ರೋಲ್- 95.41 ರೂ
ಡೀಸೆಲ್- 87.57 ರೂ

(ಭೂಪಾಲ್)ಮಧ್ಯಪ್ರದೇಶ:
ಪೆಟ್ರೋಲ್- 100.38 ರೂ
ಡೀಸೆಲ್- 91.31 ರೂ

ರಾಜಸ್ತಾನ್:
ಪೆಟ್ರೋಲ್- 103.27 ರೂ
ಡೀಸೆಲ್- 95.70 ರೂ

ದೆಹಲಿ:
ಪೆಟ್ರೋಲ್- 92.34 ರೂ
ಡೀಸೆಲ್- 82.95 ರೂ

ಮುಂಬೈ:
ಪೆಟ್ರೋಲ್- 98.82 ರೂ.
ಡೀಸೆಲ್- 90.19 ರೂ

ಜೈಪುರ:
ಪೆಟ್ರೋಲ್- 98.77 ರೂ.
ಡೀಸೆಲ್- 91.57 ರೂ

ಪಾಟ್ನಾ:
ಪೆಟ್ರೋಲ್- 94.56 ರೂ.
ಡೀಸೆಲ್ – 88.18 ರೂ

ಚೆನ್ನೈ:
ಪೆಟ್ರೋಲ್- 94.09 ರೂ.
ಡೀಸೆಲ್- 87.81 ರೂ

ಕೋಲ್ಕತ್ತಾ:
ಪೆಟ್ರೋಲ್- 92.44 ರೂ.
ಡೀಸೆಲ್- 85.79 ರೂ

ದೆಹಲಿ:
ಪೆಟ್ರೋಲ್- 92.34 ರೂ.
ಡೀಸೆಲ್- 82.95 ರೂ

ಲಕ್ನೋ:
ಪೆಟ್ರೋಲ್- 90.18 ರೂ
ಡೀಸೆಲ್- 83.33 ರೂ

ರಾಂಚಿ

ಪೆಟ್ರೋಲ್- 89.39 ರೂ.

ಡೀಸೆಲ್- 87.62 ರೂ

The post ಕೊರೊನಾ ಸುನಾಮಿಯ ನಡುವೆ ಸದ್ದಿಲ್ಲದೇ ಸೆಂಚುರಿ ಬಾರಿಸ್ತಿದೆ ಪೆಟ್ರೋಲ್ ಡೀಸೆಲ್ ಬೆಲೆ appeared first on News First Kannada.

Source: newsfirstlive.com

Source link