ಬೆಂಗಳೂರು: ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿರುವ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಲು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನಿರ್ಧರಿದ್ದಾರೆ.

ನಾಳೆಯಿಂದ ಸಿಎಂ ಜಿಲ್ಲಾ ಪ್ರವಾಸ ಆರಂಭವಾಗಲಿದ್ದು, ಮೊದಲಿಗೆ ತುಮಕೂರಿಗೆ ತೆರಳಲಿದ್ದಾರೆ. ಕೊರೊನಾ‌ ನಿಯಂತ್ರಣ ಮಾಡುವ ಕುರಿತು ಜಿಲ್ಲೆಗಳಲ್ಲಿ ಚರ್ಚೆ ಮಾಡಲಿದ್ದಾರೆ. ವಾರಕ್ಕೊಂದು  ಜಿಲ್ಲೆಯಂತೆ ಸೋಂಕು ಹೆಚ್ಚಿರುವ ಪ್ರತಿ ಜಿಲ್ಲೆಗೆ ಸಿಎಂ ಬಿಎಸ್​ವೈ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

The post ಕೊರೊನಾ ಹೆಚ್ಚಿರುವ ಜಿಲ್ಲೆಗಳಿಗೆ ನಾಳೆಯಿಂದ ಸಿಎಂ ಭೇಟಿ appeared first on News First Kannada.

Source: newsfirstlive.com

Source link