ಐಪಿಎಲ್ನ 8 ಹಳೆಯ ತಂಡಗಳು ಆಟಗಾರರ ರಿಟೈನ್ ಇಂದೇ ಕೊನೇ ದಿನವಾಗಿದ್ದು, ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಸಿದ್ಧವಾಗಿದ್ದು, ಇಂದು ನಡೆದ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಆಟಗಾರರ ಹೆಸರುಗಳನ್ನು ಸಲ್ಲಿಸಲಾಗಿದೆ. ರಿಟೈನ್ ನಿಯಮಗಳ ಅನ್ವಯ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಹೆಚ್ಚು ವೇತನ ಪಡೆದುಕೊಂಡಿದ್ದಾರೆ.
1) ಆರ್ಸಿಬಿ- (ಖರ್ಚು ಮಾಡಿದ್ದು-33 ಕೋಟಿ ರೂ., ಉಳಿದಿದ್ದು 57 ಕೋಟಿ ರೂ.)
ವಿರಾಟ್ ಕೊಹ್ಲಿ 15 ಕೋಟಿ ರೂಪಾಯಿ
ಮ್ಯಾಕ್ಸ್ವೆಲ್ 12 ಕೋಟಿ ರೂಪಾಯಿ
ಮೊಹಮ್ಮದ ಸಿರಾಜ್ 7 ಕೋಟಿ ರೂಪಾಯಿ
Welcome to #VIVOIPLRetention @RCBTweets have zeroed down on the retention list 👍
What do you make of it? 🤔#VIVOIPL pic.twitter.com/77AzHSVPH5
— IndianPremierLeague (@IPL) November 30, 2021
2) ಮುಂಬೈ ಇಂಡಿಯನ್ಸ್ (ಖರ್ಚು ಮಾಡಿದ್ದು-42 ಕೋಟಿ ರೂ., ಉಳಿದಿದ್ದು 48 ಕೋಟಿ ರೂ.)
ರೋಹಿತ್ ಶರ್ಮಾ 14 ಕೋಟಿ ರೂಪಾಯಿ
ಬುಮ್ರಾ 12 ಕೋಟಿ ರೂಪಾಯಿ
ಸೂರ್ಯ ಕುಮಾರ್ ಯಾದವ್ 8 ಕೋಟಿ ರೂಪಾಯಿ
ಪೋಲಾರ್ಡ್ 6 ಕೋಟಿ ರೂಪಾಯಿ
The @mipaltan retention list is out!
Comment below and let us know what do you make of it❓#VIVOIPLRetention pic.twitter.com/rzAx6Myw3B
— IndianPremierLeague (@IPL) November 30, 2021
3) ಪಂಜಾಬ್ ಕಿಂಗ್ಸ್ -(ಖರ್ಚು ಮಾಡಿದ್ದು-18 ಕೋಟಿ ರೂ., ಉಳಿದಿದ್ದು 72 ಕೋಟಿ ರೂ.)
ಮಯಾಂಕ್ 14 ಕೋಟಿ ರೂಪಾಯಿ
ಹರ್ಷದೀಪ್ ಸಿಂಗ್ 4 ಕೋಟಿ ರೂಪಾಯಿ
Here’s the @PunjabKingsIPL retention list 👍#VIVOIPLRetention pic.twitter.com/ABl5TWLFhG
— IndianPremierLeague (@IPL) November 30, 2021
4) ಸನ್ರೈಸರ್ಸ್ ಹೈದರಾಬಾದ್ (ಖರ್ಚು ಮಾಡಿದ್ದು-22 ಕೋಟಿ ರೂ., ಉಳಿದಿದ್ದು 68 ಕೋಟಿ ರೂ.)
ಕೇನ್ ವಿಲಿಯಮ್ಸ್ 14 ಕೋಟಿ ರೂಪಾಯಿ
ಅಬ್ದುಲ್ ಸಮದ್ 4 ಕೋಟಿ ರೂಪಾಯಿ
ಉಮ್ರಾನ್ ಮಾಲಿಕ್ 4 ಕೋಟಿ ರೂಪಾಯಿ
Take a look at the @SunRisers retention list 👍#VIVOIPLRetention pic.twitter.com/fXv62OyAkA
— IndianPremierLeague (@IPL) November 30, 2021
5) ಚೆನ್ನೈ ಸೂಪರ್ ಕಿಂಗ್ಸ್ (ಖರ್ಚು ಮಾಡಿದ್ದು-42 ಕೋಟಿ ರೂ., ಉಳಿದಿದ್ದು 48 ಕೋಟಿ ರೂ.)
ಜಡೇಜಾ 16 ಕೋಟಿ ರೂಪಾಯಿ
ಎಂಎಸ್ ಧೋನಿ 12 ಕೋಟಿ ರೂಪಾಯಿ
ಮೊಯಿನ್ ಅಲಿ 8 ಕೋಟಿ ರೂಪಾಯಿ
ಋತುರಾಜ್ ಗಾಯಕವಾಡ್ 6 ಕೋಟಿ ರೂಪಾಯಿ
The @ChennaiIPL retention list is out! 👌
Take a look! 👇#VIVOIPLRetention pic.twitter.com/3uyOJeabb6
— IndianPremierLeague (@IPL) November 30, 2021
6) ಡೆಲ್ಲಿ ಕ್ಯಾಪಿಟಲ್ಸ್ (ಖರ್ಚು ಮಾಡಿದ್ದು-42 ಕೋಟಿ ರೂ., ಉಳಿದಿದ್ದು 48 ಕೋಟಿ ರೂ.)
ರಿಷಬ್ ಪಂತ್ 16 ಕೋಟಿ ರೂಪಾಯಿ
ಅಕ್ಷರ್ ಪಟೇಲ್ 12 ಕೋಟಿ ರೂಪಾಯಿ
ಪೃಥ್ವಿ ಶಾ 9.5 ಕೋಟಿ ರೂಪಾಯಿ
ಅನ್ರಿಚ್ 7.5 ಕೋಟಿ ರೂಪಾಯಿ
How is that for a retention list, @delhicapitals fans❓#VIVOIPLRetention pic.twitter.com/x9dzaWRaCR
— IndianPremierLeague (@IPL) November 30, 2021
7) ಕೋಲ್ಕತ್ತಾ ನೈಟ್ ರೈಡರ್ಸ್ (ಖರ್ಚು ಮಾಡಿದ್ದು-34 ಕೋಟಿ ರೂ., ಉಳಿದಿದ್ದು 56 ಕೋಟಿ ರೂ.)
ಆ್ಯಂಡ್ರೂ ರಸೆಲ್ 12 ಕೋಟಿ ರೂಪಾಯಿ
ವರುಣ್ ಚಕ್ರವರ್ತಿ 8 ಕೋಟಿ ರೂಪಾಯಿ
ವೆಂಕಟೇಶ್ ಅಯ್ಯರ್ 8 ಕೋಟಿ ರೂಪಾಯಿ
ಸುನಿಲ್ ನರೈನ್ 6 ಕೋಟಿ ರೂಪಾಯಿ
Here’s @KKRiders‘s #VIVOIPL retention list 👍#VIVOIPLRetention pic.twitter.com/mc4CKiwxZL
— IndianPremierLeague (@IPL) November 30, 2021
8)ರಾಜಸ್ಥಾನ ರಾಯಲ್ಸ್ (ಖರ್ಚು ಮಾಡಿದ್ದು-34 ಕೋಟಿ ರೂ., ಉಳಿದಿದ್ದು 56 ಕೋಟಿ ರೂ.)
ಸಂಜು ಸ್ಯಾಮನ್ಸ್ 14 ಕೋಟಿ ರೂಪಾಯಿ
ಜೋಸ್ ಬಟ್ಲರ್ 10 ಕೋಟಿ ರೂಪಾಯಿ
ಜೈಸ್ವಾಲ್ 4 ಕೋಟಿ ರೂಪಾಯಿ
.@rajasthanroyals fans, what do you make of the retention list? 🤔#VIVOIPLRetention pic.twitter.com/JgrLm09mkv
— IndianPremierLeague (@IPL) November 30, 2021
ರಿಟೈನ್ ನಿಯಮಗಳೇನು..?
ಪ್ರತಿ ತಂಡ ಗರಿಷ್ಠ ಇಬ್ಬರು ವಿದೇಶಿ ಮತ್ತು ಮೂವರು ಭಾರತೀಯರ ಸಹಿತ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಮುಂದಿನ ವರ್ಷದ ಜನವರಿಯಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕೆ ಮುನ್ನ 2 ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್ಗೆ ರಿಲೀಸ್ ಪಟ್ಟಿಯಿಂದ ಗರಿಷ್ಠ 3 ಆಟಗಾರರನ್ನು ಆಯ್ದುಕೊಳ್ಳಲು ಡಿಸೆಂಬರ್ 1ರಿಂದ 25ರವರೆಗೆ ಕಾಲಾವಕಾಶವಿದೆ. ಈ ಬಾರಿ ತಂಡಗಳು ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ. ಬಜೆಟ್ ಹೊಂದಿದ್ದವು.