ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಯಾಗೋಗಿದೆ. ಅಷ್ಟೇ ಅಲ್ಲ, ಜಿಲ್ಲಾಸ್ಪತ್ರೆ ನಾಯಿಗಳ ವಾಸಸ್ಥಾನವಾಗೋಗಿದೆ.

ಗುಂಪು ಗುಂಪಾಗಿ ಆಸ್ಪತ್ರೆಯಲ್ಲಿ ನಾಯಿಗಳ ಓಡಾಟ, ಆಟ, ಓಟ ಜೋರಾಗಿದೆ. ಶ್ವಾನಗಳ ಮಧ್ಯೆಯೆ, ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಾಯಿದೆ. ರಾತ್ರಿಯಿಡಿ ರೋಗಿಗಳ ವಾರ್ಡ್​ಗೆ ನುಗ್ಗಿ ರಂಪಾಟ ಮಾಡ್ತಿದೆ ಅನ್ನೋದು  ರೋಗಿಗಳು ಆಕ್ರೋಶ.  ಅತ್ತ ನಾಯಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ರು ಸಿಬ್ಬಂದಿ ವರ್ಗದವರು ಮಾತ್ರ ಕ್ಯಾರೆ ಅಂತಿಲ್ಲ ಅನ್ನೋದು ರೋಗಿಗಳ ಕಂಪ್ಲೈಂಟ್​

The post ಕೋಟೆನಾಡಿನ ಜಿಲ್ಲಾಸ್ಪತ್ರೆ ನಾಯಿಗಳಿಗೆ ಫೆವರಿಟ್​ ಸ್ಪಾಟ್​ appeared first on News First Kannada.

Source: newsfirstlive.com

Source link