ಕೋಲಾರದಲ್ಲಿ ಭೀಕರ ಕೊಲೆ: ಚಾಕುವಿನಿಂದ ಕತ್ತು ಕೊಯ್ದು ಹತ್ಯೆ

ಕೋಲಾರ: ವೃದ್ಧನೋರ್ವನನ್ನು ಕತ್ತು ಕೊಯ್ದು ಕೊಲೆಗೈದ ಘಟನೆ ಕೋಲಾರದಲ್ಲಿ ನಡೆದಿದೆ. ಮುಳಬಾಗಿಲು ತಾಲೂಕಿನ ಕಗ್ಗನಹಳ್ಳಿಯಲ್ಲಿ ವೃದ್ಯನ ಬರ್ಬರ ಕೊಲೆ ಮಾಡಲಾಗಿದೆ.

ಗ್ರಾಮದ 60 ವರ್ಷದ ಮುನಿವೆಂಕಟಪ್ಪ ಕೊಲೆಯಾದ ದುರ್ದೈವಿ. ಹಳೇ ದ್ವೇಶದ ಹಿನ್ನಲೆ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಕೋಲಾರದಲ್ಲಿ ಭೀಕರ ಕೊಲೆ: ಚಾಕುವಿನಿಂದ ಕತ್ತು ಕೊಯ್ದು ಹತ್ಯೆ appeared first on News First Kannada.

News First Live Kannada

Leave a comment

Your email address will not be published. Required fields are marked *