ದಾವಣಗೆರೆ: ಕೊರೊನಾ ತೊಲಗಲೆಂದು ಜಿಲ್ಲೆಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಇತ್ತೀಚೆಗೆ ಶಾಸಕ ರೇಣುಕಾಚಾರ್ಯ ಇತ್ತೀಚೆಗೆ ಹೋಮ ನಡೆಸಿದ್ದರು. ಇದೀಗ ಹೋಮ ನಡೆಸಿದ್ದೇ ರೇಣುಕಾಚಾರ್ಯಗೆ ಸಂಕಷ್ಟ ತಂದೊಡ್ಡಿದೆ.

ರೇಣುಕಾಚಾರ್ಯ ಅವರ ಮೇಲೆ ಕ್ರಮ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಹಶೀಲ್ದಾರ್​ಗೆ ಸೂಚನೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ.. ಎಪಿಡೆಮಿಕ್ ಆ್ಯಕ್ಟ್, ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಅಡಿ ರೇಣುಕಾಚಾರ್ಯ ಮೇಲೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹೇಮಾ ಮಾಲಿನಿ ‘ಹೋಮ’ ವಿವಾದ ಬೆನ್ನಲ್ಲೇ ಕೋವಿಡ್​ ಸೆಂಟರ್​ನಲ್ಲಿ ರೇಣುಕಾಚಾರ್ಯ ಧನ್ವಂತರಿ ಹೋಮ

ಇದನ್ನೂ ಓದಿ: ರೇಣುಕಾಚಾರ್ಯ ವಿರುದ್ಧ ಕೇಸ್ ದಾಖಲಿಸಲು ಮುಂದಾದ ತಹಶೀಲ್ದಾರ್​, ಸೋಂಕಿತರಿಂದ ಪ್ರತಿಭಟನೆ

The post ಕೋವಿಡ್​ ಸೆಂಟರ್​ನಲ್ಲಿ ಹೋಮ.. ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ DC ಸೂಚನೆ appeared first on News First Kannada.

Source: newsfirstlive.com

Source link