ಬೆಂಗಳೂರು: ನಗರದಲ್ಲಿ ಕ್ಲೋಸ್​ಡೌನ್​ನ ಮೊದಲ ದಿನವೇ ಹಲವಾರು ಮಂದಿ ಕೊರೊನಾ‌ ಕರ್ಫ್ಯೂ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಹೀಗಾಗಿ ನೂರಾರು ವಾಹನಗಳನ್ನು ಪೋಲಿಸರು ಸೀಜ್ ಮಾಡಿದ್ದಾರೆ.

ರಾಜ್ಯದಲ್ಲಿ ಮೇ 12ರವರೆಗೆ  ಕರ್ಫ್ಯೂ ಇದೆ ಎಂದು ಅರಿತಿದ್ದರೂ‌ ಕುಂಟು ನೆಪ ಹೇಳಿ ಹೊರಬಂದವರ ವಾಹನಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ. 395 ಬೈಕ್ ಗಳು, 22 ಆಟೋಗಳು, 14 ನಾಲ್ಕು ಚಕ್ರದ ವಾಹನಗಳು ಸೇರಿದಂತೆ‌ ಒಟ್ಟು 434 ವಾಹನಗಳು ಸೀಜ್‌ ಆಗಿವೆ.

The post ಕ್ಲೋಸ್​ಡೌನ್​ ಉಲ್ಲಂಘನೆ ಬೆಂಗಳೂರಲ್ಲಿ 434 ವಾಹನಗಳು ಸೀಜ್ appeared first on News First Kannada.

Source: newsfirstlive.com

Source link