ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವು ಈಗ ಮತ್ತೊಂದು ಪೋಸ್ಟರ್ ರಿಲೀಸ್ ಬಿಡುಗಡೆ ಮಾಡಿದೆ. ಸಿನಿಮಾ ತೆರೆಗೆ ಬರಲು ಇನ್ನು ಕೇವಲ 4 ದಿನಗಳಿವೆ. ಈ ನಡುವೆ ನಟ ಅಜಯ್ ದೇವಗನ್ ಅವರ ರಹೀಮ್ ಲಾಲ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಜಯ್ ದೇವಗನ್ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಮಾಫಿಯಾ ಕಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೂಬಾಯಿಯ ಆಪ್ತ ಸಹಾಯಕ ಮತ್ತು ಆಕೆಯ ಸಾಮಾಜಿಕ ಗುರಿಗಳನ್ನು ಪೂರ್ಣ ಬೆಂಬಲಿಸುವ ರಹೀಮ್ ಲಾಲ್ ಆಗಿ ಅಭಿನಯಿಸಿದ್ದಾರೆ. ಇನ್ನು ಸಿನಿಮಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
The post ಗಂಗೂಬಾಯಿ ಕಾಠಿಯಾವಾಡಿ ಹೊಸ ಪೋಸ್ಟರ್ ರಿಲೀಸ್.. ಅಜಯ್ ದೇವಗನ್ ಮಾಫಿಯಾ ಕಿಂಗ್ appeared first on News First Kannada.