ಮೈಸೂರು: ದೊಡ್ಮನೆ ಆಸ್ತಿ ವಿಚಾರವಾಗಿ ನಟ ದರ್ಶನ್ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.. ಇವತ್ತಿನವರೆಗೆ ನಾನು ನಿರ್ಮಾಪಕರ ಜೊತೆಯೇ ಮಾತಾಡಿಕೊಂಡು ಇದ್ದೇನೆ. ಮಧ್ಯೆ ಇಂದ್ರಜಿತ್ ಲಂಕೇಶ್ ಹುಟ್ಟಿಕೊಂಡ್ರು.. ಈಗ ಹೊಸ ಮ್ಯಾಟರ್ ಬರ್ತಾ ಇದೆ.. ದೊಡ್ಮನೆ ಕಡೆ ತಿರುಗ್ತಾ ಇದೆ. ಈಗ ದೊಡ್ಮನೆ ಮ್ಯಾಟ್ರು ತೆಗೀತೀನಿ ಈಗ..ಉಮಾಪತಿಯವ್ರು 2016 ರಿಂದ ನನಗೆ ಪರಿಚಯ.. ಜೋಗಿ ಪ್ರೇಮ್ ಅವರು ಅವರನ್ನ ಕರೆದುಕೊಂಡು ಬಂದ್ರು.. ಇವತ್ತು ಇಂಚಿಂಚೂ ತೆಗೆದು ಹೇಳ್ಬೇಕು ಅಂತಾನೇ ಬಂದಿದ್ದೀನಿ. ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ಇಂದು ಸಂಜೆಯೊಳಗೆ ನನ್ನ ವಾಯ್ಸ್ ನೋಟ್ ಬಿಡಲಿ ಎಂದು ಸವಾಲ್ ಹಾಕಿದ್ದಾರೆ.

 

The post ಗಂಡಸಾಗಿದ್ರೆ ಇಂದು ಸಂಜೆಯೊಳಗೆ ನನ್ನ ವಾಯ್ಸ್​ ನೋಟ್ ಬಿಡಲಿ; ಇಂದ್ರಜಿತ್ ಲಂಕೇಶ್ ದರ್ಶನ್ ಸವಾಲು appeared first on News First Kannada.

Source: newsfirstlive.com

Source link