ಗಂಡು ಮಗುವಿಗೆ ಜನ್ಮ ನೀಡಿದ ಸ್ಲಂ ಡಾಗ್ ಬ್ಯೂಟಿ ಫ್ರೀಡಾ ಪಿಂಟೊ


‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ಭಾರತೀಯ ಮೂಲದ ನಟಿ, ಫ್ರೀಡಾ ಪಿಂಟೊ ತಾವು ಗಂಡುಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:‘ಸಿನಿಮಾ ಮಾಡೋಕೆ ಭಾಷೆ ಅಗತ್ಯವಿಲ್ಲ’ ಎಂದ ಸಮಂತಾ- ಬಾಲಿವುಡ್​​ಗೆ ಹಾರೋ ಸುಳಿವು ಕೊಟ್ರಾ?

ಮಗನನ್ನು ಎದೆಯ ಮೇಲೆ ಮಲಗಿಸಿಕೊಂಡಿರುವ ಪತಿ ಕೋರಿ ಟ್ರಾನ್ ಫೋಟೊವನ್ನು ಫ್ರೀಡಾ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇನ್ಸಾಟಾಗ್ರಾಮ್​ನಲ್ಲಿ ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಫ್ರೀಡಾ ಪಿಂಟೊ ,ತಮ್ಮ ಮಗನ ಹೆಸರು ರೂಮಿ ರೇ ಎಂದು ತಿಳಿಸಿದ್ದಾರೆ. ಸ್ಲಂ ಡಾಗ್ ಮಿಲಿಯನೇರ್ ಸಿನಿಮಾ ಹಿಟ್ ಆದ ನಂತರ ಫ್ರೀಡಾ ಪಿಂಟೊ ಹಾಲಿವುಡ್​ನಲ್ಲೇ ನೆಲೆಯೂರಿದ್ದಾರೆ.

ಇನ್ನು ಪತಿ ಬಗ್ಗೆ ಒಂದೆರಡು ಮಾತುಗಳನ್ನು ಹಂಚಿಕೊಂಡಿರುವ ನಟಿ ನನ್ನ ಪತಿ ನನ್ನ ಇಳ್ಳೇಯ ಸ್ನೇಹಿತ ಮತ್ತು ಬಾಳ ಸಂಗಾತಿಯಾಗಿದ್ದಾರೆ. ನಮ್ಮ ಕುಟುಂಬಕ್ಕೆ ಮಗನ ಆಗಮನ ನನ್ನ ಪತಿಯನ್ನ ಸೂಪರ್​ ಡ್ಯಾಡಿಯಾಗಿ ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ:ಮಾಲ್ಡೀವ್ಸ್​ ಟ್ರಿಪ್​ನಲ್ಲಿ ಜಾಲಿ ಮೂಡಿಗೆ ಜಾರಿದ ‘ಬುಟ್ಟಬೊಮ್ಮಾ‘ ಪೋರಿ

News First Live Kannada


Leave a Reply

Your email address will not be published. Required fields are marked *