ಬಳ್ಳಾರಿ: ಗಣಿನಾಡಲ್ಲಿ ಬ್ಲ್ಯಾಕ್ ಫಂಗಸ್​ನ ಅಟ್ಟಹಾಸ ಜೋರಾಗಿದ್ದು ನಿನ್ನೆ ಒಂದೇ ದಿನ 5 ಜನರಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆಯಾಗಿದೆ.

ಬಳ್ಳಾರಿ, ವಿಜಯನಗರದಲ್ಲಿ ಇದುವರೆಗೂ 112 ಜನರಿಗೆ ಬ್ಲ್ಯಾಕ್ ಫಂಗಸ್ ತಗುಲಿದೆ. ಇದುವರಿಗೂ 19 ಮಂದಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಬಳ್ಳಾರಿಯ ವಿಮ್ಸ್‌ನ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ನ್ಯೂಸ್ ಫಸ್ಟ್‌ಗೆ ಬಳ್ಳಾರಿ ಡಿಎಚ್‌ಒ ಡಾ. ಜನಾರ್ಧನ್ ಮಾಹಿತಿ ನೀಡಿದ್ದಾರೆ

The post ಗಣಿನಾಡಲ್ಲಿ ಬ್ಲಾಕ್​​ ಫಂಗಸ್​ ಅಟ್ಟಹಾಸ ಜೋರು: ನಿನ್ನೆ ಒಂದೇ ದಿನ 5 ಜನರಲ್ಲಿ​ ಪತ್ತೆ appeared first on News First Kannada.

Source: newsfirstlive.com

Source link