ಗಾಂಧಿನಗರಕ್ಕೆ ಒಮಿಕ್ರಾನ್​ ಕಾಟ..ಸದ್ಯ ಚಿತ್ರಮಂದಿರಕ್ಕೆ ಕಾಲಿಡಲ್ವಂತೆ ‘ಅವತಾರ ಪುರುಷ’


ಕಳೆದ 2 ವರ್ಷಗಳಿಂದ ಕೊರೊನಾ ಮಾಹಾಮಾರಿಯಿಂದ ಕನ್ನಡ ಚಿತ್ರರಂಗ ತತ್ತರಿಸಿ ಹೋಗಿದ್ದು ಈಗತಾನೆ ಮೆಲ್ಲಗೆ ಮೇಲೇಳುತ್ತಿದೆ. ಈ ಹೊತ್ತಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೆ ‘ಓಮಿಕ್ರಾನ್‌’ ಎಂಬ ಮಹಾಮಾರಿ ಅಡ್ಡಗಾಲು ಹಾಕಿದೆ.

ಇದೇ ತಿಂಗಳ 10 ನೇ ತಾರೀಖು ಬಿಡುಗಡೆಗೆ ಸಿದ್ಧವಾಗಿದ್ದ ‘ಅವತಾರ ಪುರುಷ’ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದ್ದು, ಬೇರೆ ಸಿನಿಮಾಗಳು ಅವತಾರ ಪುರುಷನ ದಾರಿಯನ್ನೇ ಹಿಡಿಯುತ್ತಾರಾ ಎಂಬ ಆತಂಕ ಚಿತ್ರಪ್ರೇಮಿಗಳಿಗೆ ಎದುರಾಗಿದೆ. ಹೌದು ಒಮಿಕ್ರಾನ್‌ ಸೋಂಕು ಪ್ರಕರಣ ಮೊಟ್ಟ ಮೊದಲ ಬಾರಿ ಕರ್ನಾಟಕದಲ್ಲೇ ಕಾಣಿಸಿಕೊಂಡಿದ್ದು, ಸ್ಯಾಂಡಲ್​ವುಡ್​ಗೆ ಇದರ ಬಿಸಿ ಜೋರಾಗೇ ತಟ್ಟಿದೆ.

News First Live Kannada


Leave a Reply

Your email address will not be published. Required fields are marked *