ದಾವಣಗೆರೆ: ಬೈಕ್ ಸಮೇತ, ಸೇತುವೆ ದಾಟೋದಕ್ಕೆ ಹೋಗಿ ವ್ಯಕ್ತಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಿದ ಘಟನೆ  ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. 

ಇಂದು ಹರಪನಹಳ್ಳಿ ತಾಲೂಕಿನಾದ್ಯಾಂತ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ, ತಾಲೂಕಿನ ಮಾದಿಹಳ್ಳಿ ಮತ್ತು ಬೂದಿಹಾಳ್ ಬಳಿ ತುಂಬಿ ಹರಿಯುತ್ತಿದ್ದ ಹಳ್ಳವನ್ನ, ಮಾದಿಹಳ್ಳಿ ಗ್ರಾಮದ ಸಂತೋಷ್​ ತನ್ನ ಗಾಡಿ ಸಮೇತ ದಾಟಲು ಹೋಗಿ, ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ, ಈ ವೇಳೆ, ಮದ್ಯ ಗಿಡ ಹಿಡಿದು ನಿಂತಿದ್ದ. ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ, ಅವರಿಂದ ರಕ್ಷಣೆ ಮಾಡಿಸಿದ್ದಾರೆ.

The post ಗಾಡಿ ಸಮೇತ ಹಳ್ಳ ದಾಟಲು ಹೋಗಿ, ಮಧ್ಯ ಸಿಲುಕಿದ ವ್ಯಕ್ತಿ; ಅಗ್ನಿಶಾಮಕ ದಳದಿಂದ ರಕ್ಷಣೆ appeared first on News First Kannada.

Source: newsfirstlive.com

Source link