ಗಾನ ಕೋಗಿಲೆ ಲತಾ ಮಂಗೇಶ್ಕರ್​ ಯಾರ ಅಭಿಮಾನಿ ಆಗಿದ್ರು ಗೊತ್ತಾ..?


ಭಾರತದ ಗಾನ ಕೋಗಿಲೆ ಎಂದೇ ಪ್ರಖ್ಯಾತಿ ಪಡೆದಿರೋ ಲತಾ ಮಂಗೇಶ್ಕರ್​ ಅವರ ಕಂಠ ಸಿರಿಗೆ ಇಡೀ ಪ್ರಪಂಚವೇ ತಲೆಬಾಗಿದೆ. ಲತಾ ಮಂಗೇಶ್ಕರ್​ ಅವರು ಹಾಡಿರುವ ಎಷ್ಟೋ ಹಾಡುಗಳು ಎವರ್​ ಗ್ರೀನ್​ ಸಾಂಗ್​ಗಳ ಲಿಸ್ಟ್​ನಲ್ಲಿವೆ.

ಹಲವು ತಲೆಮಾರುಗಳಿಂದ ತಮ್ಮ ಕಂಠ ಸಿರಿಗೆ ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರೋ ಸಂಗೀತ ಲೋಕದ ಮಾಟಗಾರ್ತಿಗೆ ಕ್ರಿಕೆಟ್​ ದೇವರೆಂದು ಪ್ರಖ್ಯಾತಿ ಪಡೆದಿರುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅವರ ಅಪ್ಪಟ ಅಭಿಮಾನಿ ಅಂತೆ.

News First Live Kannada


Leave a Reply

Your email address will not be published.