ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

ಶನಿವಾರ ಬೋರಿಸ್ ತಮ್ಮ ಗೆಳತಿ ಕ್ಯಾರಿ ಸೈಮಂಡ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಬಗ್ಗೆ ಪ್ರಧಾನಿಗಳ ಕಚೇರಿಯಲ್ಲಿರುವ ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ ಅಂತ ಹೇಳಲಾಗಿದೆ. ಇಂಗ್ಲೆಂಡ್​ನ ಪ್ರತಿಷ್ಠಿತ ಚರ್ಚ್​​​ನಲ್ಲಿ ಜೋಡಿ ವಿವಾಹವಾಗಿದ್ದಾರೆ ಅಂತ ಹೇಳಲಾಗಿದೆ.

ಕೊರೊನಾ ಕಾರಣದಿಂದಾಗಿ ಕೇವಲ ಆಪ್ತರ ಸಮ್ಮುಖದಲ್ಲಿ 56 ವರ್ಷದ ಪ್ರಧಾನಿ ಬೋರಿಸ್ ಜಾನ್ಸನ್, 33 ವರ್ಷದ ಕ್ಯಾರಿಯನ್ನು ವಿವಾಹವಾಗಿದ್ದಾರಂತೆ.

 

View this post on Instagram

 

A post shared by Boris Johnson (@borisjohnsonuk)

The post ಗುಟ್ಟಾಗಿ ಮದುವೆಯಾದ್ರಾ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್? appeared first on News First Kannada.

Source: newsfirstlive.com

Source link