ಗುಪ್ತಚರ ದಳದ ಮಾಹಿತಿ ಸೋರಿಕೆ ಕೇಸ್​​; ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್​ ಜೈಸ್ವಾಲ್​ಗೆ ಸಮನ್ಸ್​ ನೀಡಿದ ಮುಂಬೈ ಸೈಬರ್​​ ಪೊಲೀಸ್​ | CBI chief Subodh Kumar Jaiswal has been summoned by Mumbai Police in connection with Data leak Case

ಗುಪ್ತಚರ ದಳದ ಮಾಹಿತಿ ಸೋರಿಕೆ ಕೇಸ್​​; ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್​ ಜೈಸ್ವಾಲ್​ಗೆ ಸಮನ್ಸ್​ ನೀಡಿದ ಮುಂಬೈ ಸೈಬರ್​​ ಪೊಲೀಸ್​

ಸುಬೋಧ್​ ಕುಮಾರ್ ಜೈಸ್ವಾಲ್​

ಪೊಲೀಸ್​ ಸಿಬ್ಬಂದಿ ವರ್ಗಾವಣೆ, ಪೋಸ್ಟಿಂಗ್​ಗೆ ಸಂಬಂಧಪಟ್ಟ ಮಹಾರಾಷ್ಟ್ರ ಗುಪ್ತಚರ ಇಲಾಖೆಯ ಮಾಹಿತಿ ಸೋರಿಕೆ, ಫೋನ್​ ಟ್ಯಾಪಿಂಗ್​​ ಪ್ರಕರಣದಲ್ಲಿ ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್ ಜೈಸ್ವಾಲ್​​ರಿಗೆ ಮುಂಬೈ ಸೈಬರ್​ ಶಾಖೆ ಪೊಲೀಸರು ಸಮನ್ಸ್​ ನೀಡಿದ್ದಾರೆ.  ಇ-ಮೇಲ್ ಮೂಲಕ ಸುಬೋಧ್​ರಿಗೆ ಸಮನ್ಸ್​ ನೀಡಲಾಗಿದ್ದು, ಅಕ್ಟೋಬರ್​ 14ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ತಿಳಿಸಿದ್ದಾರೆ ಎಂದು ಎಎನ್​​ಐ ವರದಿ ಮಾಡಿದೆ. 

TV9 Kannada

Leave a comment

Your email address will not be published. Required fields are marked *