1/5
‘100’ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರರವರನ್ನು ಭೇಟಿ ಮಾಡಿದೆ.
2/5
‘100’ ಸಿನಿಮಾ ಸೋಶಿಯಲ್ ಮೀಡಿಯಾ ಹಾಗು ಕ್ರೈಂ ಜಗತ್ತಿನ ಸುತ್ತ ಸಾಗುವ ಕಥೆ ಹೇಳುತ್ತದೆ.
3/5
ಇಂದು ಬೆಳಿಗ್ಗೆ ನಟ ರಮೇಶ್ ಅರವಿಂದ್ ಹಾಗು ನಿರ್ಮಾಪಕ ರಮೇಶ್ ರೆಡ್ಡಿ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ.
4/5
100 ಸಿನಿಮಾ ನೋಡಲು ನಟ ರಮೇಶ್ ಅರವಿಂದ್ ಗೃಹ ಸಚಿವರಿಗೆ ಆಹ್ವಾನ ಕೊಟ್ಟಿದ್ದಾರೆ.
5/5
ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ 100 ಸಿನಿಮಾ ನವೆಂಬರ್ 19 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.