ಚನ್ನಪಟ್ಟಣ JDS​ ಘಟಕದಲ್ಲಿ ಭಿನ್ನಮತ: JDS ತೊರೆದು BJP ಸೇರಲು ಮುಂದಾದ ಹಿರಿಯ ಮುಖಂಡರು | JDS Senior Leader Plans to join bjp and expressed anger against HD Kumaraswamy


ಚನ್ನಪಟ್ಟಣ JDS​ ಘಟಕದಲ್ಲಿ ಭಿನ್ನಮತ ಉಂಟಾಗಿದೆ. ಜೆಡಿಎಸ್ ಹಿರಿಯ ಮುಖಂಡರು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ದೇವೇಗೌಡರಿಗೆ ಇಂತಹ ಮಗ ಯಾಕಾದ್ರೂ ಹುಟ್ಟಿದ್ರೋ ಎಂದು ಸಿಂಗರಾಜಿಪುರ ರಾಜಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ಚನ್ನಪಟ್ಟಣ JDS​ ಘಟಕದಲ್ಲಿ ಭಿನ್ನಮತ: JDS ತೊರೆದು BJP ಸೇರಲು ಮುಂದಾದ ಹಿರಿಯ ಮುಖಂಡರು

ಹೆಚ್ ಡಿ ಕುಮಾರಸ್ವಾಮಿ

ರಾಮನಗರ: ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಸ್ವಕ್ಷೇತ್ರ ಚನ್ನಪಟ್ಟಣ JDS​ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ಮುಖಂಡರು(JDS Senior Leaders) ಜೆಡಿಎಸ್ ಪಕ್ಷವನ್ನು ತ್ಯಜಿಸಲು ಮುಂದಾಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ JDS ಮುಖಂಡರ ಆಕ್ರೋಶ ಭುಗಿಲೆದ್ದಿದೆ.

ದೇವೇಗೌಡರಿಗೆ ಇಂತಹ ಮಗ ಯಾಕಾದ್ರೂ ಹುಟ್ಟಿದ್ರೋ

ಚನ್ನಪಟ್ಟಣ JDS​ ಘಟಕದಲ್ಲಿ ಭಿನ್ನಮತ ಉಂಟಾಗಿದೆ. ಜೆಡಿಎಸ್ ಹಿರಿಯ ಮುಖಂಡರು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹೆಚ್​ಡಿ ದೇವೇಗೌಡರು ಇದ್ದಾಗ ನಮಗೆ ಎಲ್ಲಾ ರೀತಿಯ ಸ್ಪಂದನೆ ಸಿಗುತ್ತಿತ್ತು. ಆದ್ರೆ ಹೆಚ್​ಡಿ ಕುಮಾರಸ್ವಾಮಿ ನಮಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಯಾವ ರಾಮನಗರ ಜಿಲ್ಲೆ ಚನ್ನಪಟ್ಟಣ JDS ಘಟಕದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ಹಿರಿಯ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

TV9 Kannada


Leave a Reply

Your email address will not be published.