ಚಳಿಗಾಲದ ಸಮಯದಲ್ಲಿ ಈ ಕೆಲವು ಆಹಾರ ಪದಾರ್ಥಗಳು ಆರೋಗ್ಯ ಸುಧಾರಣೆಗೆ ಸಹಾಯಕ | Include these foods for diet in winter season check in kannada

1/5

ಜೇನುತುಪ್ಪ- ಚಳಿಗಾಲದ ಸಮಯದಲ್ಲಿ ಶೀತ, ಜ್ವರ, ತಲೆನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಿರುವಾಗ ನೀವು ಜೇನುತುಪ್ಪ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಜೇನುತುಪ್ಪದಲ್ಲಿ ಆಂಟಿಕ್ಸಿಡೆಂಟ್ಗಳ ಜೊತೆಗೆ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುತ್ತದೆ. ಇದು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

2/5

ದಾಲ್ಚಿನ್ನಿ- ದಾಲ್ಚಿನ್ನಿ ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಚಳಿಗಾಲದ ಸಮಯದಲ್ಲಿ ಬೆಚ್ಚಗಿರಲು ಸಹಾಯ ಮಾಡುತ್ತದೆ. ಮಸಾಲಾ ಪದಾರ್ಥವಾಗಿ ಬಳಸುವ ದಾಲ್ಚಿನ್ನಿ ನಿಮ್ಮ ಅಹಾರದಲ್ಲಿ ಸೇರಿರಲಿ.

3/5

ಕೇಸರಿ- ದೇಹವನ್ನು ಬೆಚ್ಚಗಿಡಲು ಕೇಸರಿ ಸಹಾಯಕ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕೇಸರಿ ಹಾಲಿಗೆ ಒಣದ್ರಾಕ್ಷಿಯನ್ನು ಸೇರಿಸಿ ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಬಹುದಾಗಿದೆ.

4/5

ಬೆಲ್ಲ- ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಬೆಲ್ಲ ಸಹಾಯಕವಾಗಿದೆ. ಸಕ್ಕರೆಗಿಂತ ಬೆಲ್ಲ ಅರೋಗ್ಯಕ್ಕೆ ಒಳ್ಳೆಯದು.

5/5

ಡ್ರೈ ಫ್ರೂಟ್ಸ್- ಚಳಿಗಾಲದ ಸಮಯದಲ್ಲಿ ಒಣಗಿದ ಹಣ್ಣುಗಳು ಅರೋಗ್ಯಕ್ಕೆ ಉತ್ತಮ. ಬಾದಾಮಿ, ಅಂಜೂರ, ದ್ರಾಕ್ಷಿಯಂತಹ ಡ್ರೈ ಫ್ರೂಟ್ಸ್ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

TV9 Kannada

Leave a Reply

Your email address will not be published. Required fields are marked *