ಚಿಕ್ಕಮಗಳೂರು: ಆಕ್ಸಿಜನ್ ಕೊರತೆ ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.. ಚಿಕ್ಕಮಗಳೂರು ಜಿಲ್ಲೆಯಲ್ಲೂ 3 ದಿನಗಳ ಹಿಂದೆ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು.

ಜಿಲ್ಲೆಯಲ್ಲಿ 3 ದಿನಗಳ ಹಿಂದೆ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು.. ನಾಳೆಯೊಳಗೆ ಆಕ್ಸಿಜನ್ ಸಿಗದಿದ್ದರೆ ಸಮಸ್ಯೆ ಆಗುತ್ತೆ ಅಂತ ಡಿಸಿ ನನ್ನ ಗಮನಕ್ಕೆ ತಂದ್ರು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೆ. ಒಂದು ವೇಳೆ ಕಾನೂನು ನಂಬಿಕೊಂಡು ಕೂತಿದ್ರೆ ಜೀವ ಹೋಗಿರೋದು..

ಚಾಮರಾಜನಗರದ ಪರಿಸ್ಥಿತಿ ಬಂದಿದ್ದರೆ ಸುದ್ದಿ ಆಗ್ತಿತ್ತು. ತೆರೆಮರೆ ಹಿಂದೆ ಜೀವ ಉಳಿಸೋ ಕೆಲಸ ಮಾಡಿದ್ದೀವಿ. ಆರೋಪ ಮಾಡುವವರು ಆರೋಪ ಮಾಡಲಿಕ್ಕಾಗಿಯೇ ಕಾರ್ಯಾ ಇರ್ತಾರೆ ಅಂತ ಹೇಳಿದ್ದಾರೆ.

The post ಚಿಕ್ಕಮಗಳೂರಲ್ಲೂ 3 ದಿನಗಳ ಹಿಂದೆ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು- ಸಿ.ಟಿ. ರವಿ appeared first on News First Kannada.

Source: newsfirstlive.com

Source link