1/5
ಎಲ್ಲರಿಗೂ ತಿಳಿದಂತೆ ಚಿರಂಜೀವಿ ಸರ್ಜಾ ಅವರು ಸ್ನೇಹಜೀವಿ ಆಗಿದ್ದರು. ಫ್ರೆಂಡ್ಸ್ ಜೊತೆ ಅವರು ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಆ ದಿನಗಳು ಈಗ ನೆನಪು ಮಾತ್ರ.
2/5
ಚಿರಂಜೀವಿ ಸರ್ಜಾ ಅವರನ್ನು ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರು ಸದಾ ಮಿಸ್ ಮಾಡಿಕೊಳ್ಳುತ್ತಾರೆ. ಚಿರು ಜೊತೆ ಕಳೆದ ಕ್ಷಣಗಳೆಲ್ಲವೂ ಅವರ ಪಾಲಿಗೆ ಸ್ಮರಣೀಯ.
3/5
ನಿರ್ದೇಶಕ ಪನ್ನಗ ಭರಣ ಅವರ ಜೊತೆಗೆ ಚಿರಂಜೀವಿ ಸರ್ಜಾ ಅವರಿಗೆ ಉತ್ತಮ ಸ್ನೇಹವಿತ್ತು. ಹಲವು ವರ್ಷಗಳಿಂದಲೂ ಅವರು ಗೆಳೆಯರಾಗಿದ್ದರು.