ಬೆಂಗಳೂರು: ಪೊಲೀಸರು ಚೆಕ್ಕಿಂಗ್ ಮಾಡ್ತಿದ್ದ ವೇಳೆ ಚೆಕ್ಕಿಂಗ್ ತಪ್ಪಿಸಿ ಮುಂದಕ್ಕೆ ಹೋದ ಕಾರ್​ ಒಂದನ್ನ 1 ಕಿಮೀ ಚೇಸ್ ಮಾಡಿ ಕಾರ್​​ನಲ್ಲಿದ್ದ ಯುವಕರನ್ನ ವಶಕ್ಕೆ ಪಡೆದ ಘಟನೆ ಬಾಗಲಗುಂಟೆ 8ನೇ ಮೈಲಿ ಬಳಿ ನಡೆದಿದೆ.

ಪೋಲೋ ಕಾರ್​ನಲ್ಲಿ ಬಂದಿದ್ದ ಯುವಕರು ಚೆಕ್ಕಿಂಗ್ ತಪ್ಪಿಸಿ ಮುಂದಕ್ಕೆ ಮೂವ್ ಆಗಿದ್ದಾರೆ, ಈ ವೇಳೆ ಇನ್ಸ್​​ಪೆಕ್ಟರ್ ಯುವಕರನ್ನ ಚೇಸ್ ಮಾಡಿದ್ದಾರೆ. ಚೇಸ್ ಮಾಡಿ ಕಾರ್​ನಲ್ಲಿದ್ದ ಮೂವರು ಯುವಕರಿಗೆ ಇನ್ಸ್​ಪೆಕ್ಟರ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಷ್ಟೇ ಅಲ್ಲ,  ಅವರನ್ನ ವಶಕ್ಕೆ ಪಡೆದಿದ್ದಾರೆ. ಕಾರ್​ನ್ನೂ ಸೀಜ್ ಮಾಡಿದ್ದಾರೆ.

The post ಚೆಕ್ಕಿಂಗ್ ವೇಳೆ ಎಸ್ಕೇಪ್​ ಆದ ಯುವಕರು.. ಚೇಸ್​ ಮಾಡಿ ವಶಕ್ಕೆ ಪಡೆದ ಇನ್ಸ್​ಪೆಕ್ಟರ್ appeared first on News First Kannada.

Source: newsfirstlive.com

Source link