ಮನುಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಈಗ ಜಗತ್ತಿನಾದ್ಯಂತ ಸಂಭ್ರಮ ಮಾಡಿದೆ. ಈ ಬಾರಿ ನವೆಂಬರ್ 4 ರಂದು ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ನೆಲದ ಸಂಪ್ರದಾಯದ ಸಾರುವ ಈ ದೀಪಾವಳಿಯನ್ನು ಪ್ರಪಂಚದ ಎಲ್ಲಾ ದೇಶಗಳ ಹಿರಿಯರು, ಕಿರಿಯರು, ಗಣ್ಯರು, ಮೇಲು ಕೀಳು ಎನ್ನದೇ ಯಾವ ಭೇದಭಾವವೂ ಇಲ್ಲದೆ ಖುಷಿಯಾಗಿ ಆಚರಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಮ್ಮ ಪತ್ನಿಯೊಂದಿಗೆ ಮನೆಯಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಹಬ್ಬ ಆಚರಿಸಿದ್ದಾರೆ
ಭಾರತ–ಅಮೆರಿಕನ್ ತಜ್ಞ ವೈದ್ಯ ವಿವೇಕ್ ಮೂರ್ತಿ ಅವರಿಂದ ದೀಪಾವಳಿ ಆಚರಣೆ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡುಲ್ಕರ್ ಅವರಿಂದ ಮನೆಯಲ್ಲಿ ದೀಪಾವಳಿ ಸಂಭ್ರಮ
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ದೀಪಾ ಬೆಳಗುವ ಮೂಲಕ ದೀಪಾವಳಿ ಆಚರಣೆ
ನ್ಯೂಯಾರ್ಕ್ನಲ್ಲಿ ದೀಪಾವಳಿ ಸಂಭ್ರಮ
ನ್ಯೂಯಾರ್ಕ್ನಲ್ಲಿ ದೀಪಾವಳಿ ಸಂಭ್ರಮ