ಜಗತ್ತಿನ ಹಲವೆಡೆ ದಿನೇ ದಿನೇ ಒಮಿಕ್ರಾನ್ ರೂಪಾಂತರಿಯ ಕೊರೊನಾ ಅರ್ಭಟ ಹೆಚ್ಚಾಗುತ್ತಿದ್ದು, ಹಲವು ದೇಶಗಳಿಗೆ ಹೊಸ ತಳಿ ವ್ಯಾಪಿಸುತ್ತಿದೆ. ಸದ್ಯ ವಿಶ್ವದ 35 ದೇಶಗಳಿಗೆ ರೂಪಾಂತರಿ ಒಮಿಕ್ರಾನ್ ವ್ಯಾಪಿಸಿದ್ದು, ವಿಶ್ವದಾದ್ಯಂತ ಒಟ್ಟು 416 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.
ದಕ್ಷಿಣ ಆಫ್ರಿಕಾದಲ್ಲಿಯೇ 183 ಒಮಿಕ್ರಾನ್ ಪ್ರಕರಣ ವರದಿಯಾಗಿದ್ದು, 6 ದೇಶಗಳಲ್ಲಿ 10ಕ್ಕಿಂತ ಹೆಚ್ಚು ಒಮಿಕ್ರಾನ್ ಪ್ರಕರಣ ದೃಢವಾಗಿದೆ. ಭಾರತದಲ್ಲೂ ನಿನ್ನೆ ಎರಡು ಪ್ರಕರಣಗಳು ವರದಿಯಾಗಿದೆ.
ಎಲ್ಲೆಲ್ಲಿ ಒಮಿಕ್ರಾನ್ ಪತ್ತೆ?
- ದಕ್ಷಿಣ ಆಫ್ರಿಕಾ -183 ಪ್ರಕರಣ
- ಬ್ರಿಟನ್ – 22 ಪ್ರಕರಣ
- ಬೋಟ್ಸ್ವಾನಾ – 19 ಪ್ರಕರಣ
- ನೆದರ್ಲ್ಯಾಂಡ್ – 16 ಪ್ರಕರಣ
- ಪೋರ್ಚುಗಲ್ -13 ಪ್ರಕರಣ
- ಇಟಲಿ – 09 ಪ್ರಕರಣ
- ಜರ್ಮನಿ – 09 ಪ್ರಕರಣ
- ಆಸ್ಟ್ರೇಲಿಯಾ – 07 ಪ್ರಕರಣ
- ಕೆನಡಾ – 06 ಪ್ರಕರಣ
- ಸೌತ್ ಕೊರಿಯಾ – 05 ಪ್ರಕರಣ
- ಹಾಂಕಾಂಗ್ – 04 ಪ್ರಕರಣ
- ಇಸ್ರೇಲ್ – 04 ಪ್ರಕರಣ
- ಡೆನ್ಮಾರ್ಕ್ - 04 ಪ್ರಕರಣ
- ನೈಜೀರಿಯಾ – 03 ಪ್ರಕರಣ
- ಸ್ವೀಡನ್ – 04 ಪ್ರಕರಣ
- ನಾರ್ವೇ – 02 ಪ್ರಕರಣ
- ಸ್ಪೇನ್ – 02 ಪ್ರಕರಣ
- ಬ್ರೆಜಿಲ್ – 02 ಪ್ರಕರಣ
- ಜಪಾನ್ – 01 ಪ್ರಕರಣ
- ಜೆಕ್ ರಿಪಬ್ಲಿಕ್ – 01 ಪ್ರಕರಣ
- ಸೌದಿ ಅರೇಬಿಯಾ – 01 ಪ್ರಕರಣ
- ಬೆಲ್ಜಿಯಂ – 01 ಪ್ರಕರಣ
- ಆಸ್ಟ್ರೀಯಾ – 01 ಪ್ರಕರಣ
- ಫ್ರಾನ್ಸ್ – 01 ಪ್ರಕರಣ
- ಅಮೆರಿಕಾ – 01 ಪ್ರಕರಣ
- ಘಾನ – 33 ಪ್ರಕರಣ
- ಐರ್ಲೆಂಡ್ – 01 ಪ್ರಕರಣ
- ಯುಎಇ – 01 ಪ್ರಕರಣ
- ಭಾರತ – 02 ಪ್ರಕರಣ
- ಸ್ಪೀಜರ್ಲ್ಯಾಂಡ್ – 03 ಪ್ರಕರಣ
- ಐಸ್ಲ್ಯಾಂಡ್ – 03 ಪ್ರಕರಣ(NEW)
- ಗ್ರೀಸ್ – 01 ಪ್ರಕರಣ (NEW)
- ಫಿನ್ಲ್ಯಾಂಡ್ – 01 ಪ್ರಕರಣ(NEW)
- ಜಿಂಬಾಬ್ವೆ – 01 ಪ್ರಕರಣ( NEW)