ಜನರು ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯಪಾನ ಮಾಡುವುದಿಲ್ಲ ಏಕೆ ಗೊತ್ತಾ, ಕಾರಣ ತುಂಬಾ ವಿಚಿತ್ರವಾಗಿದೆ | Why do people avoid drinking alcohol in steel glasses, the reason is very strange

ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯಪಾನ ಮಾಡುವುದಿಲ್ಲ ಏಕೆ ಗೊತ್ತಾ ? ಕಾರಣ ಇಲ್ಲಿದೆ ಓದಿ

Sep 05, 2022 | 6:21 PM

TV9kannada Web Team

| Edited By: Vivek Biradar

Sep 05, 2022 | 6:21 PM
ಜನರು ವೈನ್ ಕುಡಿಯಲು ಗಾಜಿನ ಗ್ಲಾಸ್​​ನ್ನೇ ಏಕೆ ಬಳಸುತ್ತಾರೆ ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಎಂದಾದರೂ ಬಂದಿದೆಯೇ? ಸ್ಟೀಲ್ ಗ್ಲಾಸ್‌ನಲ್ಲಿ ಏಕೆ ಕುಡಿಯಬಾರದು ? ಇಲ್ಲಿ ನಾವು ಉತ್ತರ ಹೇಳಲು ಪ್ರಯತ್ನಿಸುತ್ತೇವೆ.

ಜನರು ವೈನ್ ಕುಡಿಯಲು ಗಾಜಿನ ಗ್ಲಾಸ್​​ನ್ನೇ ಏಕೆ ಬಳಸುತ್ತಾರೆ ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಎಂದಾದರೂ ಬಂದಿದೆಯೇ? ಸ್ಟೀಲ್ ಗ್ಲಾಸ್‌ನಲ್ಲಿ ಏಕೆ ಕುಡಿಯಬಾರದು ? ಇಲ್ಲಿ ನಾವು ಉತ್ತರ ಹೇಳಲು ಪ್ರಯತ್ನಿಸುತ್ತೇವೆ.

 ಗಾಜಿನ ಗ್ಲಾಸ್‌ನಲ್ಲಿ ವೈನ್ ಕುಡಿಯುವುದು ಮನಸ್ಥಿತಿಯ ವಿಷಯ ಎಂದು ತಜ್ಞರು ಹೇಳುತ್ತಾರೆ. ಮದ್ಯಪಾನ ಮಾಡುವಾಗ ಜನರು ಅದನ್ನು ಅನುಭವಿಸಿ ಕುಡಿಯುತ್ತಾರೆ. ಗಾಜಿನ್​ ಗ್ಲಾಸ್​ನಲ್ಲಿ ಮದ್ಯ ಹೊರಗಡೆ ಕಾಣುವುದರಿಂದ  ಮದ್ಯ ಪ್ರೀಯರಿಗೆ ಆನಂದ ನೀಡುತ್ತದೆ. ಆದರೆ ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯ ಕಾಣುವುದಿಲ್ಲ.

Why do people avoid drinking alcohol in steel glasses, the reason is very strange

ಮದ್ಯವನ್ನು ಗ್ಲಾಸಿನಲ್ಲಿ ಮಾತ್ರ ಕುಡಿಯಬೇಕು ಎಂದು ಮನಸ್ಥಿತಿ ಇದೆ. ಮದ್ಯವನ್ನು ಗಾಜಿನ ಗ್ಲಾಸ್​ನಲ್ಲಿಯೇ ಕುಡಿಯುವುದು ಉನ್ನತ ಸ್ಥಾನಮಾನವನ್ನು ತೋರಿಸುತ್ತದೆ ಎಂದು ನಂಬಲಾಗಿದೆ. ಇನ್ನೊಂದು ಕಾರಣವೇನೆಂದರೆ ಮದ್ಯವನ್ನು ಗಾಜಿನ ಗ್ಲಾಸ್​​ನಲ್ಲಿ ಹಾಕುವುದರಿಂದ ಅಳತೆಯ ಮಾಪನ ಗೊತ್ತಾಗುತ್ತದೆ.

Why do people avoid drinking alcohol in steel glasses, the reason is very strange

ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯ ಕುಡಿಯುವುದರಿಂದ ಅನಾರೋಗ್ಯ ಉಂಟಾಗುತ್ತದೆ ಎಂಬ ಪರಿಕಲ್ಪನೆ ಜನರಲ್ಲಿ ಹರಡಿದೆ. ಇದು ತಪ್ಪು ಕಲ್ಪನೆ, ಏಕೆಂದರೆ ಮದ್ಯವನ್ನು ದೊಡ್ಡ ಸ್ಟೀಲ್​ ಪಾತ್ರೆಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಸ್ಟೀಲ್ ಬಾಟಲ್ ಅಥವಾ ಡಬ್ಬಿಗಳಲ್ಲಿ ಬಿಯರ್ ಕುಡಿಯುತ್ತಾರೆ.

Why do people avoid drinking alcohol in steel glasses, the reason is very strange

ಮದ್ಯಪಾನವು ಒಂದು ಕೆಟ್ಟ ಚಟವಾಗಿದ್ದು, ಇದನ್ನು ಬಿಡಿಸುವುದು ಸುಲಭವಲ್ಲ. ಕೆಲವರು ಸ್ಟೀಲ್ ಗ್ಲಾಸ್ ನಲ್ಲೂ ಕುಡಿಯುತ್ತಾರೆ. ರೈಲು ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಾಗ ಜನರು ಸ್ಟೀಲ್ ಪಾತ್ರೆಗಳಲ್ಲಿ ಮದ್ಯ ಸೇವಿಸುವುದನ್ನು ನೀವು ನೋಡಿರಬೇಕು. ಕಾರಣ ಬೇರೆಯವರಿಗೆ ತಿಳಿಯಬಾರದೆಂದು.

Most Read Stories

TV9 Kannada

Leave a Reply

Your email address will not be published.