ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಕಂಪನಿ ಮೈದಾನದಲ್ಲಿರೋ ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡುವ ಜೊತೆಗೆ ಅವರ ನೋವು ಮರೆಸುವ ಪ್ರಯತ್ನ ಮಾಡ್ತಿದ್ದಾರೆ.

ಈ ತಾತ್ಕಾಲಿಕ ಆಸ್ಪತ್ರೆಯಲ್ಲಿ ಸಾವಿರ ಆಕ್ಸಿಜನ್ ಬೆಡ್​ಗಳ ಸಾಮರ್ಥ್ಯವಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಲು  ವೈದ್ಯರು ಱಪ್​ ಸಾಂಗ್​ಗೆ ಸ್ಟೆಪ್ ಹಾಕಿ ಮನರಂಜನೆ ನೀಡಿದ್ದಾರೆ. ವೈದ್ಯರ ಜೊತೆ ಸೋಂಕಿತರು ಕೂಡ ಕುಣಿದು ಕುಪ್ಪಳಿಸಿ ಸಂತೋಷಪಟ್ಟಿದ್ದಾರೆ.

 

The post ಜಿಂದಾಲ್ ಕೋವಿಡ್​ ಕೇರ್​ ಸೆಂಟರ್​ನಲ್ಲಿ ಸೋಂಕಿತರ ನೋವು ಮರೆಸಲು ವೈದ್ಯರ ಡಾನ್ಸ್ appeared first on News First Kannada.

Source: newsfirstlive.com

Source link