ಜಿಲ್ಲಾ ಕಾರಾಗೃಹದ ಕೈದಿಗಳನ್ನು ಮನೆ ಕೆಲಸಕ್ಕೆ ಒಳಸಿಕೊಂಡ ಜೈಲು ಅಧೀಕ್ಷಕ: ವಿಡಿಯೋ ವೈರಲ್ | Jail Superintendent used prisoner for his housework video goes viral


ಜೈಲು ಅಧೀಕ್ಷಕ ದತ್ತಾತ್ರಿ ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ಖೈದಿಗಳನ್ನು ಹೊರಗೆ ಬಿಡುವುದೇ ದೊಡ್ಡ ರಿಸ್ಕ್ ಅಂತಹದರಲ್ಲಿ ಖೈದಿಗಳನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ.

ಜಿಲ್ಲಾ ಕಾರಾಗೃಹದ ಕೈದಿಗಳನ್ನು ಮನೆ ಕೆಲಸಕ್ಕೆ ಒಳಸಿಕೊಂಡ ಜೈಲು ಅಧೀಕ್ಷಕ: ವಿಡಿಯೋ ವೈರಲ್

ಮನೆ ಕೆಲಸ ಮಾಡಿ ಖೈದಿಗಳು ಹೊರಬರುತ್ತಿರುವ ವಿಡಿಯೋ ಲಭ್ಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕಾರಾಗೃಹ ಅಧೀಕ್ಷಕನ ಅಂದಾ ದರ್ಬಾರ್ ಬಯಲಾಗಿದೆ. ಜೈಲು ಅಧೀಕ್ಷಕ ದತ್ತಾತ್ರಿ ಮೇದಾ ಜಿಲ್ಲಾ ಕಾರಾಗೃಹದ ಕೈದಿಗಳನ್ನು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಲಭ್ಯವಾಗಿದೆ. ದತ್ತಾತ್ರಿ ವಿಚಾರಣಾಧೀನ ಖೈದಿಗಳಿಂದ‌ ಮನೆ ಕೆಲಸ ‌ಮಾಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.

ಜೈಲು ಅಧೀಕ್ಷಕ ದತ್ತಾತ್ರಿ ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ಖೈದಿಗಳನ್ನು ಹೊರಗೆ ಬಿಡುವುದೇ ದೊಡ್ಡ ರಿಸ್ಕ್ ಅಂತಹದರಲ್ಲಿ ಖೈದಿಗಳನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ. ವಿಚಾರಣಾಧೀನ ಖೈದಿಗಳಿಂದ‌ ತಮ್ಮ ಮನೆ ಕೆಲಸ ‌ಮಾಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮನೆ ಕೆಲಸ ಮಾಡಿ ಖೈದಿಗಳು ಹೊರಬರುತ್ತಿರುವ ವಿಡಿಯೋ ಲಭ್ಯವಾಗಿದೆ.

TV9 Kannada


Leave a Reply

Your email address will not be published.