ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಕುಸಿದ ಮನೆ.. ಕಂಗಾಲಾದ ಮನೆ ಮಾಲೀಕ

ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಕುಸಿದ ಮನೆ.. ಕಂಗಾಲಾದ ಮನೆ ಮಾಲೀಕ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗ್ತಾಯಿರೋ ಹಿನ್ನಲೆಯಲ್ಲಿ ಮನೆ ಕುಸಿತವಾಗವಾಗಿರೋ ಘಟನೆ ಮೂಡಿಗೆರೆ ಗ್ರಾಮದಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಮೇಲ್ಕುಡಿಗೆ ಗ್ರಾಮದಲ್ಲಿ ರಾಜು ಎಂಬುವವರ ಮನೆಯ ಗೋಡೆಗಳು ಕುಸಿದುಬಿದ್ದಿದ್ದು, ಗೋಡೆಗಳು ಬೀಳ್ತಾಯಿದ್ದ ಹಾಗೆ, ಮನೆಯಿಂದ ಹೊರಗಡೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ, ಮನೆಯನ್ನು ಕಳೆದುಕೊಂಡಿರೋ ಈ ಕುಟುಂಬ ಇದೀಗ ಕಂಗಾಲಾಗಿದ್ದು, ಮುಂದೆ ಹೇಗಪ್ಪ ಜೀವನ ಅಂತ ಯೋಚಿಸ್ತಾಯಿದ್ದಾರೆ.

 

 

 

The post ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಕುಸಿದ ಮನೆ.. ಕಂಗಾಲಾದ ಮನೆ ಮಾಲೀಕ appeared first on News First Kannada.

Source: newsfirstlive.com

Source link