ಟಾಲಿವುಡ್​​ಗೆ ಮತ್ತೊಂದು ಅಘಾತ -ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿಧನ


ಹೈದರಾಬಾದ್​: ತೆಲುಗು ಸಿನಿಮಾ ರಂಗದ ಖ್ಯಾತ ಗೀತ ರಚನೆಕಾರ, ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರು ಇಂದು ನಿಧನರಾಗಿದ್ದು, ಖ್ಯಾತ ಕೊರಿಯೋಗ್ರಾಫರ್, ಹಿರಿಯ ನಟ ಶಿವಶಂಕರ್ ಮಾಸ್ಟರ್ ನಿಧನ ಬೆನ್ನಲ್ಲೇ ಟಾಲಿವುಡ್​​ ಸಿನಿಮಾ ರಂಗಕ್ಕೆ ಮತ್ತೊಂದು ಅಘಾತ ಎದುರಾಗಿದೆ.

ಇದನ್ನೂ ಓದಿ: ಸೋನು ಸೂದ್​​ ಸಹಾಯ ಮಾಡಿದ್ರು ಉಳಿಯಲಿಲ್ಲ ಜೀವ; ಕೊನೆಯುಸಿರೆಳೆದ ತೆಲುಗು ಹಿರಿಯ ನಟ

The post ಟಾಲಿವುಡ್​​ಗೆ ಮತ್ತೊಂದು ಅಘಾತ -ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿಧನ appeared first on News First Kannada.

News First Live Kannada


Leave a Reply

Your email address will not be published. Required fields are marked *