ಟಾಸ್​​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​​; ನ್ಯೂಜಿಲೆಂಡ್​​ ಮೊದಲ ಬ್ಯಾಟಿಂಗ್​​


ಇಂದು ದುಬೈ ಇಂಟರ್​​ನ್ಯಾಷನಲ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಫೈನಲ್​​​ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಮುಖಾಮುಖಿಯಾಗುತ್ತಿವೆ. ಟಾಸ್​​ ಗೆದ್ದ ಆಸೀಸ್​​​ ಫೀಲ್ಡಿಂಗ್​​ ಆಯ್ದುಕೊಂಡಿದೆ. ನ್ಯೂಜಿಲೆಂಡ್​​​​ ಮೊದಲು ಬ್ಯಾಟಿಂಗ್​​ ಮಾಡಲಿದೆ.

ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಡೇರಿಲ್ ಮಿಚೆಲ್ , ಕೇನ್ ವಿಲಿಯಮ್ಸನ್ (ನಾಯಕ) , ಟಿಮ್ ಸೀಫರ್ಟ್​ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಜೇಮ್ಸ್ ನೀಶಮ್ , ಮಿಚೆಲ್ ಸ್ಯಾಂಟ್ನರ್ , ಆಡಮ್ ಮಿಲ್ನ್ , ಟಿಮ್ ಸೌಥಿ , ಇಶ್ ಸೋಧಿ , ಟ್ರೆಂಟ್ ಬೌಲ್ಟ್

ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಆರೋನ್ ಫಿಂಚ್ (ನಾಯಕ) , ಮಿಚೆಲ್ ಮಾರ್ಷ್ , ಸ್ಟೀವನ್ ಸ್ಮಿತ್ , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಮ್ಯಾಥ್ಯೂ ವೇಡ್ ( ವಿಕೆಟ್ ಕೀಪರ್ ) , ಪ್ಯಾಟ್ ಕಮಿನ್ಸ್ , ಮಿಚೆಲ್ ಸ್ಟಾರ್ಕ್ , ಆಡ್ಯಂ ಝಂಪಾ , ಜೋಶ್ ಹ್ಯಾಝಲ್​ವುಡ್.

News First Live Kannada


Leave a Reply

Your email address will not be published. Required fields are marked *