ಟಿ20 ಪಂದ್ಯ.. ಟಾಸ್​​ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ, ವಿಂಡೀಸ್​​ ಫಸ್ಟ್​ ಬ್ಯಾಟಿಂಗ್​​


ವೆಸ್ಟ್​ ಇಂಡೀಸ್​​, ಟೀಂ ಇಂಡಿಯಾ ಟಿ20 ಸೀರೀಸ್​​ ಈಗಾಗಲೇ ಶುರುವಾಗಿದೆ. ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಇನ್ನು, ಟಾಸ್​ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಬೌಲಿಂಗ್​​ ಆಯ್ದುಕೊಂಡಿದ್ದಾರೆ. ಹೀಗಾಗಿ ನಾಯಕ ಕೀರನ್ ಪೊಲಾರ್ಡ್ ನೇತೃತ್ವದ ವಿಂಡೀಸ್​ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.

ಟಿ20 ಸರಣಿಯಲ್ಲಿ ಭಾರತ 1-0 ಸಾಧಿಸಿದೆ. ಈಗ ಎರಡು ತಂಡಗಳ ನಡುವೆ ಎರಡನೇ ಪಂದ್ಯ ಗೆಲ್ಲೋಕೆ ಪೈಪೋಟಿ ನಡೆಯುತ್ತಿದೆ.

News First Live Kannada


Leave a Reply

Your email address will not be published. Required fields are marked *