ಇಂದು ಜಾರ್ಖಂಡ್ನ ರಾಂಚಿಯ ಜೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ತಂಡವೂ 154 ರನ್ ಟಾರ್ಗೆಟ್ ನೀಡಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.
ಕಿವೀಸ್ ಪರ ಬ್ಯಾಟಿಂಗ್ ಮಾಡಿದ ಮಾರ್ಟಿನ್ ಗಪ್ಟಿಲ್ 31, ಡೇರಿಲ್ ಮಿಚೆಲ್ 31, ಮಾರ್ಕ್ ಚಾಪ್ಮನ್ 21, ಗ್ಲೆನ್ ಫಿಲಿಪ್ಸ್ 34, ಟಿಮ್ ಸೀಫರ್ಟ್ 13 ರನ್ ಬಾರಿಸಿದರು.
The post ಟೀಂ ಇಂಡಿಯಾಗೆ 154 ರನ್ ಟಾರ್ಗೆಟ್ ಕೊಟ್ಟ ನ್ಯೂಜಿಲೆಂಡ್ appeared first on News First Kannada.