ಇಷ್ಟ್​ ದಿನ ಲಾಕ್​ಡೌನ್​ ಇತ್ತು, ಓಪನ್​ ಆಗಿದ್ದೇ ಆಗಿದ್ದು, ಎಲ್ಲರೂ ಪ್ರವಾಸಿ ತಾಣದಳತ್ತ ಮುಖ ಮಾಡ್ತಿದ್ದಾರೆ. ಸಿನಿಮಾ ಮಂದಿ, ಒಂದ್​ಷಟ್​ ದಿನ ಮಾಲ್ಡೀವ್ಸ್​ ಕಡೆ ಹೋಗಿ ಬರ್ತಿದ್ರು, ಈಗ ಒಂದ್​ಷ್ಟ್​ ಜನ ಗೋವಾ ಕಡೆ ಹೊರ್ಟಿದ್ದಾರೆ. ಅದ್ರಲ್ಲೂ, ಬಾಲಿವುಡ್​ ನಟಿ ಮತ್ತೆ ಟೆನ್ನಿಸ್​ ಆಟಗಾರರ ಜೊಡಿ ಈಗ ಸಾಮಾಜಿಕ ಜಾಳತಾಣದಲ್ಲಿ ಫುಲ್ ವೈರಲ್​ ಆಗಿದೆ. 

ಹೌದೂ,ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಭಾರತ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋದಕ್ಕ ಪುಷ್ಠಿ ನೀಡುವಂತೆ ಅವರಿಬ್ಬರ ಫೋಟೋಗಳು ಇದೀಗ ವೈರಲ್ ಆಗಿವೆ. ಇಬ್ಬರು ಗೋವಾದಲ್ಲಿ ಜೊತೆ ಜೊತೆಯಲಿ ಓಡಾಡುತ್ತಿದ್ದಾರೆ. ಅಲ್ಲದೇ, ಎರಡು ನಾಯಿಗಳು ಕೂಡ ಬಿಸ್ಕಟ್​ ಹಾಗೂ ಚಾಯ್​ ಅನ್ನೋ ಹೆಸರಿನ ನಾಯಿಗಳು ಕೂಡ ಈ ಫೋಟೋದಲ್ಲಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

 

The post ಟೆನ್ನಿಸ್ ಅಖಾಡದಿಂದ ಹೊಸ ಅಖಾಡಕ್ಕೆ ಲಿಯಾಂಡರ್ ಪೇಸ್; ಕಿಮ್ ಶರ್ಮಾ ಜೊತೆ ರೊಮ್ಯಾನ್ಸ್? appeared first on News First Kannada.

Source: newsfirstlive.com

Source link