ಬೆಂಗಳೂರು: ಇನ್ಮುಂದೆ ನಗರದಲ್ಲಿ ಪೆಟಿಎಂ ಮೂಲಕ ಟ್ರಾಫಿಕ್ ಫೈನ್ ಕಟ್ಟಬಹುದು. ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಪೇಟಿಎಂ ಸಹಯೋಗ ನೀಡಿದ್ದು, ಟೆಲಿಬ್ರಹ್ಮ ಸಾಫ್ಟ್​ವೇರ್​ ಬಳಕೆ ಮಾಡಿ ನಗರದ ಸಂಚಾರಿ ಪೊಲೀಸರು ಟ್ರಾಫಿಕ್ ಫೈನ್ ಸಂಗ್ರಹ ಮಾಡಲಿದ್ದಾರೆ.

ಪೇಟಿಎಂ ಸಂಸ್ಥೆಯಿಂದ ಟ್ರಾಫಿಕ್ ಫೈನ್ ಕಲೆಕ್ಟ್ ಮಾಡಲಿಕ್ಕೆ ಶುಲ್ಕ ರಹಿತ ಸೇವೆ ಒದಗಿಸಲಾಗಿದೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘಿಸಿದವರು ಇನ್ಮುಂದೆ ಪೇಟಿಎಂ ಆ್ಯಪ್​​ನಲ್ಲಿ ದಂಡ ಕಟ್ಟಿ ರಸೀದಿ ಪಡೆಯಬಹುದಾಗಿದೆ.

The post ಟ್ರಾಫಿಕ್ ಫೈನ್ ಕಟ್ಟೋದಕ್ಕೆ ಇನ್ಮುಂದೆ ಪೇಟಿಎಂ ಬಳಸಬಹುದು appeared first on News First Kannada.

Source: newsfirstlive.com

Source link