ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ನಿವಾಸಕ್ಕೆ ಕನ್ನಡದ ಖ್ಯಾತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಎಸ್​. ನಾರಾಯಣ್​ ಭೇಟಿ ನೀಡಿದ್ದು ತೀವ್ರ ಕೂತೂಹಲ ಮೂಡಿಸಿದೆ.

ಇಂದು ಸದಾಶಿವನಗರದಲ್ಲಿನ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಎಸ್​. ನಾರಾಯಣ್ ಭೇಟಿ ನೀಡಿ ಸಮಾಲೋಚನೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಇವರಿಬ್ಬರ ಭೇಟಿ  ತೀವ್ರ ಕೂತೂಹಲ ಕೆರಳಿಸಿದೆ.

The post ಡಿ.ಕೆ. ಶಿವಕುಮಾರ್ ಮನೆಗೆ ನಿರ್ದೇಶಕ ಎಸ್​​. ನಾರಾಯಣ್ ದಿಢೀರ್ ಭೇಟಿ appeared first on News First Kannada.

Source: newsfirstlive.com

Source link